• ಮುಖಪುಟ
  • ಇ-ಪೇಪರ್‌
  • ಸುದ್ದಿ ಸಂಗ್ರಹ
  • ಸಂಪರ್ಕಿಸಿ
January 15, 2021
Janathavani - Davanagere Janathavani - Davanagere
  • ಮುಖಪುಟ
  • ಇ-ಪೇಪರ್‌
  • ಸುದ್ದಿಗಳು
    • ಪ್ರಮುಖ ಸುದ್ದಿಗಳು
    • ದಾವಣಗೆರೆ
    • ಹರಿಹರ
    • ಹರಪನಹಳ್ಳಿ
    • ಹೊನ್ನಾಳಿ
    • ಚನ್ನಗಿರಿ
    • ಜಗಳೂರು
    • ರಾಣೇಬೆನ್ನೂರು
    • ಚಿತ್ರದುರ್ಗ
    • ಕೂಡ್ಲಿಗಿ
  • ಚಿತ್ರದಲ್ಲಿ ಸುದ್ದಿ
  • ಸಂಚಯ
    • ಕವನಗಳು
    • ಚಿಣ್ಣರಂಗಳ
    • ಲೇಖನಗಳು
      • ಕೃಷಿ
      • ಆಧ್ಯಾತ್ಮ
      • ಆರೋಗ್ಯ
      • ಆರ್ಥಿಕತೆ
      • ಸಮಗ್ರ
    • ಅಂಕಣಗಳು
      • ಆರ್ಟಿ ಹರಟೆ
    • ರಾಶಿ ಭವಿಷ್ಯ
    • ಕಾರ್ಟೂನ್
    • ಝೆನ್
    • ವಿಶಿಷ್ಟ ವ್ಯಕ್ತಿಗಳು
  • ಓದುಗರ ಪತ್ರ
  • ಸಂಪರ್ಕಿಸಿ

ಪ್ರಮುಖ ಸುದ್ದಿಗಳು

ನಾನು - ನೀವು ಬೇರೆಯಲ್ಲ
January 15, 2021January 15, 2021ಪ್ರಮುಖ ಸುದ್ದಿಗಳುBy janathavani0

ನಾನು - ನೀವು ಬೇರೆಯಲ್ಲ

ಹರಿಹರ : ನಾನು-ನೀವು ಬೇರೆಯಲ್ಲ. ಸದಾ ನಿಮ್ಮೊಂದಿಗಿದ್ದೇನೆ. ಬಸವಾದಿ ಶರಣರ ಕನಸಿನ ಸಮ ಸಮಾಜ ನಿರ್ಮಿಸುವ ಕಾರ್ಯದಲ್ಲಿ ನಾವೆಲ್ಲಾ ಮುಂದಾಗೋಣ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಂಚಮಸಾಲಿ ಸಮಾಜಕ್ಕೆ ಕರೆ ನೀಡಿದರು.

ಇನ್ನಷ್ಟು ಓದಿ
ಪಾದಯಾತ್ರೆ ಆರಂಭಿಸಿದ ಬಸವ ಜಯಮೃತ್ಯುಂಜಯ ಶ್ರೀ
January 15, 2021January 15, 2021ಪ್ರಮುಖ ಸುದ್ದಿಗಳುBy janathavani0

ಪಾದಯಾತ್ರೆ ಆರಂಭಿಸಿದ ಬಸವ ಜಯಮೃತ್ಯುಂಜಯ ಶ್ರೀ

ಕೂಡಲಸಂಗಮ : ಪಂಚಮಸಾಲಿ ಸಮಾಜದ  ನಿಜಲಿಂಗಪ್ಪ, ಜತ್ತಿ, ಕಂಠಿ. ವೀರೇಂದ್ರ ಪಾಟೀಲ, ಜೆ.ಎಚ್. ಪಟೇಲರಿಗೆ ನೀಡದ ಬೆಂಬಲವನ್ನು  ಮುಖ್ಯಮಂತ್ರಿ ಯಡಿ ಯೂರಪ್ಪನವರಿಗೆ ನೀಡಿದೆ. ಹೀಗಾಗಿ ಸಮಾಜದ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಜವಾಬ್ದಾರಿ  ಅವರ ಮೇಲಿದೆ

ಇನ್ನಷ್ಟು ಓದಿ
January 15, 2021January 15, 2021ಪ್ರಮುಖ ಸುದ್ದಿಗಳುBy janathavani0

ನೀವುಂಟು, ಹೈಕಮಾಂಡ್ ಉಂಟು

ನನ್ನ ಇತಿ ಮಿತಿಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದೇನೆ ಎಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, 10-12 ಜನ ಇಲ್ಲಿ ಆರೋಪ ಮಾಡುವ ಬದಲು ಕೇಂದ್ರದ ನಾಯಕರ ಬಳಿಗೆ ಹೋಗಿ ಮಾತನಾಡಲಿ

ಇನ್ನಷ್ಟು ಓದಿ

ದೈನಂದಿನ ಸುದ್ದಿಗಳು

In ಸುದ್ದಿ ಸಂಗ್ರಹ

ಹಡಗಲಿ ಹಳ್ಳಿಗಳನ್ನು ಹಾವೇರಿ ಜಿಲ್ಲೆಗೆ ಸೇರಿಸಿದರೆ 371 ಸೌಲಭ್ಯಕ್ಕೆ ಕಂಟಕ

ಹಗರಿಬೊಮ್ಮನಹಳ್ಳಿ : ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿ ಹೋರಾಟಗಾರ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಹಡಗಲಿ, ಹರಪನಹಳ್ಳಿ ತಾಲ್ಲೂಕಿನ ಮೂಲೆಕಟ್ಟಿನ ಹಳ್ಳಿಗಳನ್ನು ಹಾವೇರಿ ಜಿಲ್ಲೆಗೆ ಸೇರಿಸಿ

In ಜಗಳೂರು

ಜಗಳೂರಿನಲ್ಲಿ ಸಿದ್ದರಾಮೇಶ್ವರ ಜಯಂತಿ ಸರಳ ಆಚರಣೆ

ಜಗಳೂರು : ಕೋವಿಡ್ ಹಿನ್ನೆಲೆಯಲ್ಲಿ ಸಿದ್ದರಾಮೇಶ್ವರ ಜಯಂತಿ ಸಮಾರಂಭವನ್ನು ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು. 

In ಹರಪನಹಳ್ಳಿ

ಯುವ ಸಮೂಹ ಟಿ.ವಿ. ಮೊಬೈಲ್‍ ದಾಸ್ಯದಿಂದ ಹೊರ ಬರಬೇಕು

ಹರಪನಹಳ್ಳಿ : ಯುವ ಸಮೂಹ ಟಿ.ವಿ. ಮೊಬೈಲ್‍ಗಳ ದಾಸ್ಯ ದಿಂದ ಹೊರಗೆ ಬರಬೇಕಾಗಿದೆ. ಸುಸಂಸ್ಕೃತ ಭಾಷೆಯ ಪ್ರಯೋಗ ತಾಲ್ಲೂಕಿ ನಲ್ಲಿ ಅವಶ್ಯವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.

In ಸುದ್ದಿ ಸಂಗ್ರಹ

ಹೆಲ್ಪ್ ಲೈನ್ ಸುಭಾನ್‌ ಅವರಿಗೆ ಜಿಲ್ಲಾ ಪೊಲೀಸ್ ಇಲಾಖೆ ಸನ್ಮಾನ

ಹೆಲ್ಪ್ ಲೈನ್ ಸುಭಾನ್ ಎಂದೇ ಹೆಸರಾಗಿರುವ ನಗರದ ಸಾಮಾಜಿಕ ಸೇವಾ ಕಾರ್ಯಕರ್ತ ಆರ್.ಡಿ. ಸುಭಾನ್ ಸಾಬ್ ನದಾಫ್ ಅವರ ಸಾಮಾಜಿಕ ಕಳಕಳಿ, ಸೇವೆಯನ್ನು ಗುರ್ತಿಸಿ, ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪ್ರಶಂಸನೀಯ ಪತ್ರ ನೀಡಿ ಸನ್ಮಾನಿಸಲಾಗಿದೆ.

In ಸುದ್ದಿ ಸಂಗ್ರಹ

ಅಮೆರಿಕದ ಅಪಘಾತದಲ್ಲಿ ಮೃತಪಟ್ಟ ಯುವತಿಯ ಅಸ್ಥಿ ನಾಳೆ ನಗರಕ್ಕೆ

ಕಳೆದ ತಿಂಗಳಲ್ಲಿ ಅಮೆರಿಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಗರದ ಸೌಮ್ಯ ಅವರ ಅಸ್ಥಿಯನ್ನು  ನಾಡಿದ್ದು ದಿನಾಂಕ 14 ರ ಗುರುವಾರ ನಗರಕ್ಕೆ ತರಲಾಗುತ್ತಿದೆ.

In ದಾವಣಗೆರೆ

ಸಾರ್ವಜನಿಕ ಸ್ಥಳಗಳಲ್ಲಿ ಕಸ : ವಾಣಿಜ್ಯ ಅಂಗಡಿಗಳಿಗೆ ದಂಡ

ನಿಗದಿತ ಸ್ಥಳ ದಲ್ಲಿ ಕಸ ವಿವೇವಾರಿ ಮಾಡದೇ ಎಲ್ಲೆಂದ ರಲ್ಲೇ ಕಸ ಹಾಕಿದ ಆರೋಪದಲ್ಲಿ ವಾಣಿಜ್ಯ ಅಂಗಡಿಗಳ ಮೇಲೆ ದಾಳಿ ಮಾಡಿರುವ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಂಡ ವಿಧಿಸುವು ದರ ಮೂಲಕ ಕ್ರಮ ಕೈಗೊಂಡಿದ್ದಾರೆ.

In ದಾವಣಗೆರೆ

ಸಂಕಷ್ಟದಲ್ಲಿ ಮನರಂಜಿಸುವ ಶ್ರಮಿಕರ ಬದುಕು

ವಸ್ತು ಪ್ರದರ್ಶನವನ್ನೇ ನಂಬಿ ಬದುಕು ಕಟ್ಟಿಕೊಳ್ಳುತ್ತಿರುವ ಶ್ರಮಿಕ ವರ್ಗದ ಬದುಕು ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಇವರ ಜೊತೆಗೆ ಮಾಲೀಕರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಕರ್ನಾಟಕ ಸ್ಟೇಟ್ ಎಕ್ಸಿಬಿಷನ್ ಆರ್ಗನೈಜರ್ ಅಂಡ್ ಅಮ್ಯೂಸ್‍ಮೆಂಟ್ಸ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಎ. ಭದ್ರಪ್ಪ ತಿಳಿಸಿದ್ದಾರೆ.

In ಸುದ್ದಿ ಸಂಗ್ರಹ

ಕೂಡ್ಲಿಗಿಯಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆ ಜಾಗೃತಿ

ಕೂಡ್ಲಿಗಿ : ಅರಣ್ಯ ಮತ್ತು ವನ್ಯಜೀವಿ ಸಂಕುಲವನ್ನು  ಕಾಡ್ಗಿಚ್ಚಿನಿಂದ ರಕ್ಷಿಸುವುದು ಹಾಗೂ ವನ್ಯಜೀವಿ ಮತ್ತು ಮಾನವ ನಡುವಿನ ಸಂಘರ್ಷ ತಡೆಗಟ್ಟುವ ಕುರಿತಾದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

In ಹರಪನಹಳ್ಳಿ

ವಾರದೊಳಗಾಗಿ ಶಾಲಾವಾರು ಇರುವ ಕೊರತೆಯ ಅಂಶಗಳನ್ನು ಸರಿಪಡಿಸಿಕೊಳ್ಳದಿದ್ದರೆ ಸೂಕ್ತ ಕ್ರಮ

ಹರಪನಹಳ್ಳಿ : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹರಪನಹಳ್ಳಿ ಉತ್ತರ ಮತ್ತು ದಕ್ಷಿಣ ಕ್ಲಸ್ಟರ್‌ಗಳ ವ್ಯಾಪ್ತಿಗೆ ಒಳಪಡುವ 54 ಶಾಲೆಗಳಿಗೆ ಮಿಂಚಿನ ಸಂಚಾರ ವಿದ್ಯಾಗಮ ಪ್ರಗತಿ ಅನಾವರಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

In ರಾಜಕೀಯ

ಯುವ ಜನರು ಜ್ಞಾನದ ಬೆನ್ನು ಹತ್ತಬೇಕು : ಡಿಸಿ ಮಹಾಂತೇಶ್ ಕರೆ

ನಗರದ ವಿನ್ನರ್ಸ್ ಸಮೂಹ ಸಂಸ್ಥೆ ವತಿಯಿಂದ ನೂತನವಾಗಿ ಆರಂಭಿಸಿರುವ ವಿನ್ನರ್ಸ್ ಡಿಜಿ ಟಲ್ ಲೈಬ್ರರಿಯನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಉದ್ಘಾಟಿಸಿದರು. ಉನ್ನತ ಸಾಧ ನೆಗಳಿಗೆ ಯಾವುದೇ ಶಾರ್ಟ್‌ ಕಟ್ ದಾರಿಗಳು ಇರುವುದಿಲ್ಲ.

In ಸುದ್ದಿ ಸಂಗ್ರಹ

ರಾಣೇಬೆನ್ನೂರು ನಗರ ದೇವತೆಯರ ಜಾತ್ರೆ : ಮೆರವಣಿಗೆಗೆ ನೂರು ಜನ ಮಾತ್ರ

ರಾಣೇಬೆನ್ನೂರು : ಇದೇ ದಿನಾಂಕ ದಿನಾಂಕ 25 ರಿಂದ 30ರವರೆಗೆ ನಡೆಯಲಿರುವ ನಗರ ದೇವತೆಯರಾದ ಗಂಗಾಜಲ ಹಾಗೂ ತುಂಗಾಜಲ ಶ್ರೀ ಚೌಡೇಶ್ವರಿ ದೇವಿಯರ ಜಾತ್ರೆಯ ಮೆರವಣಿಗೆಯಲ್ಲಿ  50 ರಿಂದ 100 ಭಕ್ತರು ಮಾತ್ರ ಭಾಗವಹಿಸಬೇಕು

In ದಾವಣಗೆರೆ

ಅರೇಹಳ್ಳಿ ಗ್ರಾಮಸ್ಥರಿಂದ ಉಪೇಂದ್ರಗೆ ಅದ್ಧೂರಿ ಸ್ವಾಗತ

ರಾಜಕೀಯದ ಮುಂದೆ ಪ್ರಜಾಕೀಯ ವರ್ಕ್ ಆಗಲ್ಲ ಎಂದು ಪ್ರಜಾಕೀಯ ಸ್ಥಾಪನೆ ಮಾಡುವಾಗ ಕೆಲವರು ಹೇಳಿದ್ದರು. ಆದರೆ ಅದನ್ನು ಅರೇಹಳ್ಳಿ ಗ್ರಾಮದ ಮತದಾರರು ಸುಳ್ಳು ಮಾಡಿ, ರಾಜಕೀಯದ ಮುಂದೆ ಪ್ರಜಾಕೀಯವನ್ನು ವರ್ಕ್ ಆಗುವಂತೆ ಮಾಡಿದ್ದಾರೆ.

In ಹರಿಹರ

ಹರಿಹರ ವೃತ್ತ ನಿರೀಕ್ಷಕರಾಗಿ ಸತೀಶ್ ಕುಮಾರ್

ಹರಿಹರ : ಸಮಾಜದಲ್ಲಿ ಶಾಂತಿ ನೆಲೆಸಲು  ಪ್ರತಿಯೊಬ್ಬರೂ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ನೂತನ ವೃತ್ತ ನಿರೀಕ್ಷಕ ಯು. ಸತೀಶ್ ಕುಮಾರ್  ಹೇಳಿದರು. 

In ದಾವಣಗೆರೆ

ನಗರ ಸ್ವಚ್ಛತೆಗೆ ವಾರದ 4 ದಿನ 2 ಗಂಟೆ ಸಿಟಿ ರೌಂಡ್ಸ್ ಮಾಡಿ

ಪಾಲಿಕೆ ಆಯುಕ್ತರಿಂದ ಹಿಡಿದು, ಸಂಬಂಧಿಸಿದ ಎಲ್ಲ ಅಧಿಕಾರಿಗಳು ವಾರಕ್ಕೆ ಕನಿಷ್ಟ 4 ದಿನ ಸಿಟಿ ರೌಂಡ್ಸ್‍ಗಾಗಿಯೇ 2 ಗಂಟೆ ಮೀಸಲಿಟ್ಟು, ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

In ದಾವಣಗೆರೆ

ದೂಡಾದಲ್ಲಿ `ಜಿ. ಮಲ್ಲಿಕಾರ್ಜುನಪ್ಪ ಸಭಾಂಗಣ’ ಅನಾವರಣ

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿ ಸಭಾಂಗಣಕ್ಕೆ `ಜಿ.ಮಲ್ಲಿಕಾರ್ಜುನಪ್ಪ ಸಭಾಂಗಣ' ನಾಮಫಲಕವನ್ನು ಜಿಲ್ಲಾ ಉಸ್ತುವಾರಿ ಸಚಿವ  ಭೈರತಿ ಬಸವರಾಜ್ ಅವರು ಇಂದು ಅನಾವರಣಗೊಳಿಸಿದರು.

ವರ್ಗೀಕೃತ

In ವರ್ಗೀಕೃತ

ಉಚಿತ 30 ಗಿಡಗಳು

ಮದುವೆ ಮತ್ತು ಇತರೆ ಸಮಾರಂಭಗಳಿಗೆ ತಾಂಬೂಲವಾಗಿ ರಿಟರ್ನ್ ಗಿಫ್ಟ್‍ 30 ಹೂವಿನ ಗಿಡಗಳನ್ನು ಉಚಿತವಾಗಿ ನೀಡಲಾಗುವುದು.

In ವರ್ಗೀಕೃತ

ಮನೆ ಲೀಸ್‍ಗೆ ಇದೆ

ಮೊದಲನೇ ಮಹಡಿ ವಾಸ್ತು ಪ್ರಕಾರ 3 BHK, ನೀರಿನ ಸೌಕರ್ಯ ಇರುವ ಮನೆ ಸಪ್ತಗಿರಿ ಹಾಸ್ಟೆಲ್ ಹಿಂಭಾಗ ಕುಂದವಾಡ ರಸ್ತೆ, ಬಸವೇಶ್ವರ ನಗರದಲ್ಲಿ ಲೀಸ್‍ಗೆ ಇರುತ್ತದೆ.

In ವರ್ಗೀಕೃತ

ಮನೆ ಬಾಡಿಗೆಗೆ ಇದೆ

ಟಿ.ವಿ. ಸ್ಟೇಷನ್‍ಗೆ, ಸರ್.ಎಂ.ವಿ. ಕಾಲೇಜ್, ಶಶಿ ಸೋಪ್ ಫ್ಯಾಕ್ಟರಿಗೆ, ಹೈಟೆಕ್ ಆಸ್ಪತ್ರೆಗೆ ತುಂಬಾ ಹತ್ತಿರವಿರುವ ವಿಶಾಲವಾದ ಹಾಲ್, 2 ಬೆಡ್‍ರೂಂ, 2 ಬಾತ್‍ರೂಂ, ಸೋಲಾರ್, ಕಾರ್ ಪಾರ್ಕಿಂಗ್, ಸದಾ ನೀರಿನ ವ್ಯವಸ್ಥೆ, ವಾಸ್ತು ಪ್ರಕಾರವಿರುವ ಮನೆ

ನಿಧನ ವಾರ್ತೆ

In ನಿಧನ

ರಾಯಪ್ಪರ ಶಿವಪ್ಪ

ದಾವಣಗೆರೆ ತಾಲ್ಲೂಕು ದೊಡ್ಡ ಬೂದಿಹಾಳು ಗ್ರಾಮದ ವಾಸಿ ರಾಯಪ್ಪರ ಶಿವಪ್ಪ (78) ಅವರು ದಿನಾಂಕ 14.01.2021 ರಂದು ಗುರುವಾರ ಸಂಜೆ 5.30ಕ್ಕೆ ನಿಧನರಾಗಿದ್ದಾರೆ.

In ನಿಧನ

ಎ.ಎಂ. ಬಸವರಾಜಯ್ಯ

ದಾವಣಗೆರೆ ಸಿಟಿ, ಆನೆಕೊಂಡದ ನಿವಾಸಿ ದಿ.ಶ್ರೀಮತಿ ಚನ್ನಮ್ಮ ಶ್ರೀ ಎಂ. ಮಹೇಶ್ವರಪ್ಪಯ್ಯನವರ ಸೊಸೆ ಶ್ರೀಮತಿ ಬಸಮ್ಮ ಇವರ ಪತಿ ಶ್ರೀ ಎ.ಎಂ. ಬಸವರಾಜಯ್ಯ (60) ಇವರು ದಿನಾಂಕ 14.01.2021ರ ಗುರುವಾರ ಮಧ್ಯಾಹ್ನ 12.30ಕ್ಕೆ ನಿಧನರಾಗಿರುತ್ತಾರೆ.

In ನಿಧನ

ಎನ್‌. ಕೆ. ಮಹದೇವಮ್ಮ (ಚಂಪಮ್ಮ)

ದಾವಣಗೆರೆ ಹೊಂಡದ ರಸ್ತೆ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಹತ್ತಿರದ ವಾಸಿ ದಿ|| ಎನ್.ಕೆ. ಮಹೇಶ್ವರಪ್ಪನವರ ಧರ್ಮಪತ್ನಿ ಶ್ರೀಮತಿ ಎನ್.ಕೆ. ಮಹದೇವಮ್ಮ (ಚಂಪಮ್ಮ) ಅವರು ದಿನಾಂಕ 13.01.2021 ರ ಬುಧವಾರ ರಾತ್ರಿ 8 ಗಂಟೆಗೆ ನಿಧನರಾಗಿದ್ದಾರೆ.

In ನಿಧನ

ಕೆ.ಎಸ್‌. ಶ್ರೀನಿವಾಸ್‌

ಹರಿಹರ ತಾಲ್ಲೂಕು ಕುಂಬಳೂರು ಗ್ರಾಮದ ಆರಾಧ್ಯ ದೈವ ಶ್ರೀ ಹನುಮಂತ ದೇವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಕೆ.ಎಸ್‌. ಶ್ರೀನಿವಾಸ್‌ (ಸೀನಪ್ಪ ಸ್ವಾಮಿ) ಅವರು, ದಿನಾಂಕ 13.01.2021ರ ಬುಧವಾರ ತಡರಾತ್ರಿ 12 ಗಂಟೆಗೆ ನಿಧನರಾದರು.

ಅಪರಾಧ

In ಅಪರಾಧ

ಮನೆಗಳ್ಳತನ : ಚಿನ್ನಾಭರಣ ಕಳವು

ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, 63 ಸಾವಿರ ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ಇಲ್ಲಿನ ನಿಟುವಳ್ಳಿ ಹೊಸ ಬಡಾವಣೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

In ಅಪರಾಧ

ಸಾಲಬಾಧೆ : ಮುದ್ದೇಬಿಹಾಳ ‌ರೈತ ಆತ್ಮಹತ್ಯೆ

ಸಾಲ‌ ಬಾಧೆ ಹಿನ್ನೆಲೆಯಲ್ಲಿ  ಮುದ್ದೇಬಿಹಾಳ‌ದ ರೈತನೋರ್ವ ತಾಲ್ಲೂಕಿನ ಯರಗುಂಟೆ ಗ್ರಾಮದ ಕೊಂಡಜ್ಜಿ ರಸ್ತೆಯ‌ಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

In ಅಪರಾಧ

ಮಲ್ಲೇಶ್ ಮಡಿವಾಳರ

ದಾವಣಗೆರೆ ಎಸ್‍.ಪಿ.ಎಸ್. ನಗರ 1ನೇ ಮೇನ್‍, 4ನೇ ಕ್ರಾಸ್‍ ಬೂದಾಳ್ ರಸ್ತೆ ವಾಸಿ (#502) ಮಲ್ಲೇಶ್ ಮಡಿವಾಳರ (47) ಅವರು ದಿನಾಂಕ 13.01.2021 ರಂದು ಬುಧವಾರ ಮಧ್ಯಾಹ್ನ 3 ಗಂಟೆಗೆ ನಿಧನರಾಗಿದ್ದಾರೆ.

In ಅಪರಾಧ

ಶಿಕ್ಷಕನ ಮನೆಯಲ್ಲಿ ಕಳ್ಳತನ : ಚಿನ್ನ, ನಗದು ಕಳವು

ಶಿಕ್ಷಕರೋರ್ವರ ಮನೆಯಲ್ಲಿ ಕಳ್ಳತನ ನಡೆದಿದ್ದು, 2 ಲಕ್ಷದ 3 ಸಾವಿರ ಮೌಲ್ಯದ 37 ಗ್ರಾಂ ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ತಾಲ್ಲೂಕಿನ ಬಸವನಾಳ್ ಗೊಲ್ಲರಹಟ್ಟಿ ಗ್ರಾಮದಲ್ಲಿ ಮಂಗಳವಾರ ಹಾಡಹಗಲೇ ನಡೆದಿದೆ.

In ಅಪರಾಧ

ಹೊಯ್ಸಳದಿಂದ ಆತ್ಮಹತ್ಯೆಗೆ ಯತ್ನಿಸಿದ ತಾಯಿ, ಮಗನ ರಕ್ಷಣೆ

ಕೌಟುಂಬಿಕ ಸಮಸ್ಯೆ ಹಿನ್ನೆಲೆಯ ನದಿ ಬಳಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ ಮತ್ತು ಮಗನನ್ನು ರಕ್ಷಿಸುವಲ್ಲಿ ಮಲೇಬೆನ್ನೂರಿನ ತುರ್ತು ಸ್ಪಂದನಾ ವ್ಯವಸ್ಥೆ-112  (ಹೊಯ್ಸಳ) ಪೊಲೀಸರು ಯಶಸ್ವಿಯಾಗಿದ್ದಾರೆ.

In ಅಪರಾಧ

3 ಮಣ್ಣು ಮುಕ್ಕ ಹಾವುಗಳ ವಶ

ಅಳಿವಿನಂಚಿನಲ್ಲಿರುವ ಎರಡು ತಲೆಯ ಮಣ್ಣು ಮುಕ್ಕ ಹಾವು ಗಳ ಮಾರಾಟ ತಂಡದ ಮೇಲೆ ದಾಳಿ ನಡೆಸಿರುವ ಪೊಲೀಸರು ಐವರನ್ನು ಬಂಧಿಸಿ 3 ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ.

ಕವನಗಳು

In ಕವನಗಳು

ಸಂಕ್ರಾಂತಿ….

ಎಳ್ಳು ಬೆಲ್ಲವ ಸವಿಯೋಣ...ಒಳ್ಳೆಯ ಮಾತುಗಳಾಡೋಣ...

In ಕವನಗಳು

ಈಡೇರಿಸೆನ್ನ ಕೋರಿಕೆಯ

ನಿರ್ಮಲ ಭಕುತಿಯ ನೈವೇದ್ಯವ ನೀಡುವೆ...ಸೃಜನ ಸಂಪನ್ನ ಗುಣವಾ ನೀಡು ನನಗೆ...

In ಕವನಗಳು

ಒಲವಿನ ಕಾಯಕ

ಹಾರುವ ಹಕ್ಕಿಸಾಲಂತೆ ತೋರುತ, ಕೆಸರ ಗದ್ದೆಯಲಿ ಕಚ್ಚೆದಿರುಸಲಿ ಕಾಯಕದಿ ನಿರತ ಹೆಂಗಳೆಯರ ಸಂತಸಕೆ ಎಣೆಯಿಲ್ಲ.

In ಕವನಗಳು

ಕಾಣದ ಸಾಲುಗಳು…

ನೂರು ಎಲೆ ಮರದಿಂದ ಹಾರಿದರೇನು ಒಂದಾದರೂ ಬುಡಕೆ ಬಿದ್ದರೆ ಧನ್ಯ.... ಮನದಾಸೆಗಳಂತೆ.

In ಕವನಗಳು

`ನಗುವಿರಲಿ ಎಂದೆಂದೂ’…

ನಕ್ಕು ನಗಿಸುತಲಿರಿ `ವಿಶ್ವ ನಗು ದಿನ'ವಿಂದು, ಇಂದೊಂದೇ ದಿನವಲ್ಲ, ನಗುವಿರಲಿ ಎಂದೆಂದೂ.

In ಕವನಗಳು

ಗೋವು…

ಭಾರತಾಂಬೆಯ ಮೇಲೆ ಪ್ರಾಮಾಣಿಕ ಹೆಜ್ಜೆ ಇಟ್ಟು ಸಾಗೆಂದು ಹರಸುವೆನು...

In ಕವನಗಳು

ಒಡನಾಡಿಗಳು …

ಕಂಡು ಕಾಣದ ಹಾಗೆ ಬೀದಿಗೆ ಬಿಟ್ಟೆಯ ಬ್ರಹ್ಮನೆ ನೋಡು ನೀನೇ ಮರುಗುವೇ ಮುದ್ದು ಮುಖದ ಹಸುಳೆಗಳ....

In ಕವನಗಳು

ಮರೆಯಬೇಡ….

ತಾಯ್ತಂದೆಯರಿಂದಲೇ ಜಗಕ್ಕೆ...ಬಂದಿರುವೆಂಬುದನು ಮರೆಯಬೇಡ...

In ಕವನಗಳು

ಕಂಪನ

ಸ್ವಾರ್ಥಿ ಮಾನವನ ಜಾತಿಯ ಅಂತ್ಯದ ಧಾರುಣ...ನೀವೇ ತಾನೇ ಇದಕ್ಕೆಲ್ಲಾ ಕಾರಣ.

In ಕವನಗಳು

ಉತ್ಕಟ

ಬೆಳಕು ಮೂಡಬೇಕು, ಕತ್ತಲ ಬೆನ್ನತ್ತಿ ಓಡಿಸಬೇಕು, ದಿಗಿಲುಗೊಂಡ ಮನಕ್ಕೆ, ತುಸು ನೆಮ್ಮದಿ ನೀಡಬೇಕು...

In ಕವನಗಳು

ಮುನ್ನುಡಿ…

ನೋವು ನಲಿವು...ಇಷ್ಟ ಕಷ್ಟ...ಮನಕೆ ಹಿಡಿದ....ಹರಳ ಕನ್ನಡಿ.

In ಕವನಗಳು

ಮನದ ಮಂಥನ…

ಮನದ ಮಂಥನವಾಗದೊಡೆ ಮನವು ತಿಳಿಯಾಗದು...

In ಕವನಗಳು

ಘಾತ

ಓ... ಕಡಲೇ ನಿನ್ನ ಆ ಭೋರ್ಗರೆತ ನನ್ನೊಡಲಲಿ ನಿನ್ನ ಸೇರುವ ತುಡಿತ.

In ಕವನಗಳು

ಕಲರವ

ಆ ಅಂದಕೆ ಆ ಬಣ್ಣಕ್ಕೆ ಆ ನರ್ತನಕ್ಕೆ...ನವಿಲಿಗೆ ನವಿಲೇ ಸರಿಸಾಟಿ...ಆ ಚಿತ್ರಕಲೆಗೆ ನೀನೇ ಸರಿಸಾಟಿ.

In ಕವನಗಳು

ಶಾಲೆ ಹೆಚ್ಚೇ….

ಪೋಷಕರಿಗೆ ಬುದ್ಧಿ ಹೇಳಿ...ಬಾಲಕಾರ್ಮಿಕ ಪದ್ಧತಿ ನಿಷೇಧಿಸಿ...ಕೂಲಿಗೆ ಕಳಿಸುವವರಿಗೆ...ಕಠಿಣ ಶಿಕ್ಷೆ ನೀಡಿ ...

In ಕವನಗಳು

ವೈದ್ಯರು

ಕಷ್ಟವೇನೋ ಉಂಟು, ಸಾರ್ಥಕತೆ ಇದೆಯಲ್ಲ, ಕಣ್ಣೀರೊರೆಸಿದ ತೃಪ್ತಿ ಧನ್ಯತೆಯ ಸಂತೃಪ್ತಿ...

In ಕವನಗಳು

ಮರೆಯದಿರು ಕನ್ನಡವ

ಮಾತನಾಡಲೇತಕೆ ಅಂಜುವೆ...ಎಲೈ ಮರೆಯದಿರು ಕನ್ನಡವ...

In ಕವನಗಳು

ಹತ್ತಿದ ಮೆಟ್ಟಿಲು ಮರೆಯಲೇ ಬೇಡ

ಹತ್ತಿದ ಮೆಟ್ಟಿಲ ಮರೆಯಲೇ ಬೇಡ...ಮತ್ತದೆ ಮೆಟ್ಟಿಲು ಇಳಿಯಲು ಬೇಕು...

In ಕವನಗಳು

ಮುನ್ನುಡಿ

ನಿಜದ ಪ್ರೀತಿ ಭಾವ ಸ್ಫೂರ್ತಿ ಕುಣಿವ ತಾಳವು ಸಿಹಿ ನುಡಿ....

In ಕವನಗಳು

ಮನೆ ಬೆಳಗುವಳವಳಲ್ಲವೇ…

ಮನೆಯ ದೀಪವಳಲ್ಲವೇ, ಮನೆಯ ಬೆಳಗುವಳವಳಲ್ಲವೇ, ಮನೆಗೆ ಮಹಾಲಕ್ಷ್ಮೀ ಅವಳಲ್ಲವೇ, ಮನೆತನ ವೃಕ್ಷಕ್ಕೆ ಬೇರವಳಲ್ಲವೇ.

In ಕವನಗಳು

ಚಟದ ಚಟ್ಟ

ವಿರಹ ಕೊಟ್ಟ ಮಾಜಿ ಗೆಳತಿಯಿಂದ ಪರಿಚಯವಾಯಿತು ಚಟ...

In ಕವನಗಳು

ಪ್ರೇಮ ಪತ್ರ

ನಾನಂದು ಕೊಟ್ಟೆ ನಿನಗೆ ಪ್ರೇಮ ಪತ್ರ...ನೀನ್ಯಾಕೆ ಹೂಂ ಅನ್ನಲಿಲ್ಲ ನನ್ನ ಹತ್ರ..

In ಕವನಗಳು

ಬೇರು

ಬೇರು ಬೇರಾದರೆ ಉಳಿದ ಉತ್ಪತ್ತಿಗೆ ಬೇರೆ ನೆಲೆಯುಂಟೇ...

In ಕವನಗಳು

ಶ್ರೀ ಸರಸ್ವತಿ ದೇವಿ ಆಹ್ವಾನ

ಅನ್ಯರ ಮನ ನೋಯಿಸದ  ಶುಕ ವಾಣಿ  ನಮ್ಮದಾಗಲಿ...ನುಡಿದಂತೆ ನಡೆಯುವ  ಚೈತನ್ಯಶಕ್ತಿ ನಮ್ಮದಾಗಲಿ...

In ಕವನಗಳು

ಪ್ರಳಯ ಪ್ರವಾಹ

ಯಾವುದೀ ಪ್ರವಾಹವೋ? ಪ್ರಳಯದ ಪ್ರಹಾರವೋ? ಯಾರ ಮೇಲಿನ ಕೋಪವೋ? ಯಾರಿಗೆ ಈ ಶಾಪವೋ?

In ಕವನಗಳು

ಬೆಳಕಲ್ಲಿದ್ದೂ ಕತ್ತಲಾಗಬೇಡ…

ಬಿಡು ಮನುಜ ಮತ್ತೇನೂ ಹೇಳಲಾರೆ ಹೇಳಿದಷ್ಟೂ ಹಠ...

In ಕವನಗಳು

ಕೋಡಂಗಿಗಳು…..ನಾವು !

ತರತಮದ ಗೆರೆ ದಾಟಿ...ಗಿಡ-ಮರಗಳಿಂದದುರಿ ಉರುಳುವ ತರಗಲೆಗಳು......ನಾವು!?

In ಕವನಗಳು

ಬಲಿಯದಿರಲಿ ಭ್ರಷ್ಟ ವೃಕ್ಷ

ಭ್ರಷ್ಟತೆಯ ಬೇರು...ಭುವಿಯಾಳಕ್ಕೆ ಇಳಿದು...ಬಗೆಬಗೆಯಲಿ ಹರಡಿ...ಚಾಚಿದೆ ಜಗದಗಲ ಕಬಂಧ ಬಾಹು.

In ಕವನಗಳು

ಕೆಣಕದಿರು ಪ್ರಕೃತಿಯ..!

ಕನ್ನ ಹಾಕಿತು ನಿನ್ನ ಬುಟ್ಟಿಗೆ, ಅಟ್ಟಹಾಸದಿ ಮಿತಿಯ ಮೀರಿತು, ನಿನ್ನ ಇರುವನೇ ಮರೆತು ಸೃಷ್ಟಿ ಬತ್ತಿತು ಗಾಳಿ ಕೆಟ್ಟಿತು...

In ಕವನಗಳು

ಆ ದಿನಗಳು…

ನನ್ನ ಮುಗ್ಧ ಭಾವಗಳು... ಮಲಗುವುದಿಲ್ಲ... ಹೆಜ್ಜೆ ಬಿಡದೆ ಜಿಟಿಜಿಟಿ ಹಿಡಿದು ಸುರಿವಾ ಆ ಜಡಿ ಸೋನೆ...ಹೊಸಿಲು ದಾಟಲು ಬಿಡದೆ ಸುರಿಯುತ್ತಿತ್ತು...

ಸುದ್ದಿ ವೈವಿಧ್ಯ

ಅಂತರ್ ಜಿಲ್ಲಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿ ನಗರದಲ್ಲಿ ಆರಂಭ
January 15, 2021January 15, 2021ಸುದ್ದಿ ವೈವಿಧ್ಯ

ಅಂತರ್ ಜಿಲ್ಲಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿ ನಗರದಲ್ಲಿ ಆರಂಭ

ಕ್ರೀಡೆ ಹಾಗೂ ವಿದ್ಯಾಭ್ಯಾಸ ಎರಡೂ ಸಹ ಉಜ್ವಲ ಭವಿಷ್ಯಕ್ಕೆ ಪೂರಕವಾಗಿದ್ದು, ಅತ್ಯವಶ್ಯಕವೂ ಕೂಡ ಎಂದು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.

ಕೊರೊನಾ ನಡುವೆಯೂ ಪರಿಸರದ ಮಡಿಲಿನಲ್ಲಿ ಸಂಕ್ರಾಂತಿ ಸಂಭ್ರಮ
January 15, 2021January 15, 2021ಸುದ್ದಿ ವೈವಿಧ್ಯ

ಕೊರೊನಾ ನಡುವೆಯೂ ಪರಿಸರದ ಮಡಿಲಿನಲ್ಲಿ ಸಂಕ್ರಾಂತಿ ಸಂಭ್ರಮ

ಕೊರೊನಾ ನಡುವೆಯೂ ನಗರದಲ್ಲಿ ಹೊಸ ವರ್ಷದ  ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಪರಿಸರದ ಮಡಿಲಿನಲ್ಲಿ ಕುಟುಂಬಸ್ಥರು, ನೆಂಟರಿಷ್ಟರೊಡಗೂಡಿ ಹಬ್ಬದೂಟದ ಸವಿಯೊಂದಿಗೆ ಹಬ್ಬವನ್ನು ಸಂತಸದಿಂದ ಆಚರಿಸಿದರು.

ಲಿಂಗಾಯತ ಸಮಾಜಕ್ಕೆ ಕೇಂದ್ರ ಒಬಿಸಿ ಸೌಲಭ್ಯ ನೀಡಬೇಕು
January 15, 2021January 15, 2021ಸುದ್ದಿ ವೈವಿಧ್ಯ

ಲಿಂಗಾಯತ ಸಮಾಜಕ್ಕೆ ಕೇಂದ್ರ ಒಬಿಸಿ ಸೌಲಭ್ಯ ನೀಡಬೇಕು

ಹರಿಹರ : ದೇಶದಲ್ಲಿ ಲಿಂಗಾಯತ ಸಮಾಜದವರು ಬಹಳ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಕೇಂದ್ರ ಸರ್ಕಾರವು ರಾಜ್ಯದ ಲಿಂಗಾಯತ ಸಮುದಾಯಕ್ಕೆ ಒಬಿಸಿ ಸೌಲಭ್ಯಗಳನ್ನು ನೀಡಬೇಕಾಗಿದೆ ಎಂದು ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಇನ್ನಷ್ಟು ಸುದ್ದಿಗಳು

ಲೇಖನಗಳು

ಸಂಕ್ರಾಂತಿ ಉತ್ತರಾಯಣ
January 14, 2021January 14, 2021ಲೇಖನಗಳು

ಸಂಕ್ರಾಂತಿ ಉತ್ತರಾಯಣ

ಜಗತ್ತಿಗೆ ಶಾಖ, ಬೆಳಕು ನೀಡಿ, ಇಡೀ ಭೂಮಂಡಲದ ಸಕಲ ಜೀವರಾಶಿಗಳಿಗೆ ಸದಾ ಜೀವಂತಿಕೆ ಚೈತನ್ಯ ನೀಡುತ್ತಿರುವ ಸೂರ್ಯ...

ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್-19ಕ್ಕೆ ಲಸಿಕೆಯೊಂದೇ ರಾಮಬಾಣ
January 14, 2021January 14, 2021ಲೇಖನಗಳು

ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್-19ಕ್ಕೆ ಲಸಿಕೆಯೊಂದೇ ರಾಮಬಾಣ

2020ರ ಅಂತ್ಯಕ್ಕೆ ಜಗತ್ತಿನ ವಿವಿಧ ಭಾಗಗಳಲ್ಲಿ ಸುಮಾರು 40 ವಿಭಿನ್ನ ಕಂಪನಿಗಳ ಲಸಿಕೆಗಳು ಮಾನವ ಪ್ರಯೋಗಗಳಲ್ಲಿ ತೊಡಗಿವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸುಮಾರು 150ಕ್ಕೂ ಹೆಚ್ಚು ಲಸಿಕೆಗಳ ಪೂರ್ವಭಾವಿ ಪ್ರಯೋಗಗಳು ನಡೆಯುತ್ತಿವೆ.

ಜನವರಿ 12 – ರಾಷ್ಟ್ರೀಯ ಯುವ ದಿನಾಚರಣೆ
January 12, 2021January 12, 2021ಲೇಖನಗಳು

ಜನವರಿ 12 – ರಾಷ್ಟ್ರೀಯ ಯುವ ದಿನಾಚರಣೆ

ಜೀವನದಲ್ಲಿ ಎದುರಾಗುವ ಸಕಲ ಸೋಲು -ಗೆಲುವುಗಳಿಗೆ ಬಗ್ಗದಿರಿ, ಫಲಿತಾಂಶದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳದೆ ಸ್ವಾರ್ಥರಹಿತ ಕಾರ್ಯದಲ್ಲಿ ತೊಡಗಿಸಿಕೊಳ್ಳಿ.

ಇನ್ನಷ್ಟು ಲೇಖನಗಳು

ಸಂಚಯ

  • ಕೊರೊನಾ ಆತಂಕವಿಲ್ಲದೇ, ತುಂಗಭದ್ರಾ ನದಿ ತೀರದಲ್ಲಿ ಸಡಗರದ ಸಂಕ್ರಾಂತಿ
  • ಮನೆಗಳ್ಳತನ : ಚಿನ್ನಾಭರಣ ಕಳವು
  • ಸಾಲಬಾಧೆ : ಮುದ್ದೇಬಿಹಾಳ ‌ರೈತ ಆತ್ಮಹತ್ಯೆ
  • ಬಕ್ಕೇಶ್ವರ ಮಹಾಸ್ವಾಮಿಗೆ ಕಬ್ಬಿನ ಅಲಂಕಾರ
  • ಕೊಮಾರನಹಳ್ಳಿಯಲ್ಲಿ ಹನುಮಪ್ಪನಿಗೆ ನೋಟಿನ ಅಲಂಕಾರ
  • ಜಿಲ್ಲಾಡಳಿತದಿಂದ ಸಿದ್ದರಾಮೇಶ್ವರ ಜಯಂತಿ
  • ಅಂತರ್ ಜಿಲ್ಲಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿ ನಗರದಲ್ಲಿ ಆರಂಭ
  • ಪೊದಾರ್ ಶಾಲೆಯಲ್ಲಿ ವಿವೇಕಾನಂದರ ಜಯಂತಿ
  • ಮಾಯಕೊಂಡದಲ್ಲಿ ಮುಖ್ಯಮಂತ್ರಿಗೆ ಜಯಘೋಷ
  • ಹಡಗಲಿ ಹಳ್ಳಿಗಳನ್ನು ಹಾವೇರಿ ಜಿಲ್ಲೆಗೆ ಸೇರಿಸಿದರೆ 371 ಸೌಲಭ್ಯಕ್ಕೆ ಕಂಟಕ
  • ಜಗಳೂರಿನಲ್ಲಿ ಸಿದ್ದರಾಮೇಶ್ವರ ಜಯಂತಿ ಸರಳ ಆಚರಣೆ
  • ಮಲೇಬೆನ್ನೂರಿನಲ್ಲಿ ಸಿದ್ಧರಾಮ ಜಯಂತಿ ಆಚರಣೆ
  • ಕೊರೊನಾ ನಡುವೆಯೂ ಪರಿಸರದ ಮಡಿಲಿನಲ್ಲಿ ಸಂಕ್ರಾಂತಿ ಸಂಭ್ರಮ
  • ಉಕ್ಕಡಗಾತ್ರಿಯಲ್ಲಿ ಸಂಭ್ರಮದ ಸಂಕ್ರಾಂತಿ
  • ಕೊಟ್ಟೂರಿನಲ್ಲಿ ಸಿದ್ದರಾಮೇಶ್ವರ ಜಯಂತಿ

ಚಿತ್ರದಲ್ಲಿ ಸುದ್ದಿ

Slide thumbnail
Slide thumbnail
Slide thumbnail
Slide thumbnail
ಮಾತು ಮಾಣಿಕ್ಯ
ಮಾತು ಮಾಣಿಕ್ಯ

ನಿರಾಶೆ ಕೆಲವರನ್ನು ಹಾಳು ಮಾಡಿದರೆ ಅತ್ಯಾಸೆ ಅನೇಕರನ್ನು ಹಾಳು ಮಾಡುತ್ತದೆ.

-ಫ್ಲಾಂಕ್ಲಿನ್

January 2021
M T W T F S S
 123
45678910
11121314151617
18192021222324
25262728293031
« Dec    

ಇತ್ತೀಚಿನ ಕಮೆಂಟ್ಸ್

  • Mahesh k on ಹರಿಹರ ತಾಲ್ಲೂಕು ರಸ್ತೆಗಳ ಅಭಿವೃದ್ಧಿಗೆ 29 ಕೋಟಿ ರೂ.
  • Halesh S on 05.01.2021
  • Shivayogi gc hiremath on 28.12.2020
  • Navya on 28.12.2020
  • Navya on 26.12.2020

Janathavani

ನಮ್ಮ ಬಗ್ಗೆ
ಓದುಗರ ಪತ್ರ
ಸಂಪರ್ಕಿಸಿ

ಸುದ್ದಿಗಳು

ಸುದ್ದಿ ಸಂಗ್ರಹ
ಕೊರೊನಾ
ಅಪರಾಧ
ಆಯ್ಕೆ-ನೇಮಕ
ನಿಧನ

ಲೇಖನಗಳು

ಆರ್ಥಿಕತೆ
ಪ್ರವಾಸ
ಮಹಿಳೆ
ವಾಣಿಜ್ಯ
ರಾಜಕೀಯ

ಸಂಚಯ

ಫ್ಯಾಷನ್
ಆಹಾರ
ಜೀವನ ಶೈಲಿ
ಪ್ರವಾಸ
ವಿಜ್ಞಾನ-ತಂತ್ರಜ್ಞಾನ

ಜನತಾವಾಣಿ © 2020 / All Rights Reserved - Developed by Inqude