22ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಪರ ಮತಯಾಚನೆ

22ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಪರ ಮತಯಾಚನೆ

ದಾವಣಗೆರೆ, ಏ. 25- ಲೋಕಸಭೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗಾಗಿ ಮಹಾನಗರ ಪಾಲಿಕೆಯ 22ನೇ ವಾರ್ಡ್‌ ಯಲ್ಲಮ್ಮ ನಗರದ 11ನೇ ಕ್ರಾಸ್‌ನಲ್ಲಿ  ವಾರ್ಡ್‌ನ ರವಿಸ್ವಾಮಿ, ನಾಗರಾಜಗೌಡ, ಅಡಾಣಿ ಸಿದ್ದಪ್ಪ, ಚಲುವಪ್ಪ, ಲಕ್ಷ್ಮಣರಾವ್ ಸಾಳಂಕಿ, ಕುಕ್ಕುವಾಡ ಅಂಜಿನಪ್ಪ, ಗುಡ್ಡಪ್ಪ ಎಂ., ಗೌಸ್, ಪ್ರಕಾಶ್ ರಾಜ್ ಎನ್.ಟಿ., ಮಂಜುನಾಥ ಎಂ.ಬಿ., ಪ್ರಕಾಶ್ ಎಂ., ಸಂಜು ಎಸ್., ಮಂಜುನಾಥ ಎಂ.ಎಸ್., ಅಸ್ಲಂ, ವಾಸು, ವಸಂತ್‌ಕುಮಾರ್, ಧರ್ಮರಾಜ್ ಎಸ್.ಟಿ., ಪೇಂಟ್ ಶಂಕರ್, ಪ್ರಸನ್ನ ಸಾಳಂಕಿ, ನಿರಂಜನ, ಪಾಲೇಶ್, ದಾದಾಪೀರ್ ಹೆಚ್., ಪೇಂಟ್ ಚಂದ್ರು, ಕಾರ್ತಿಕ್, ಇಮ್ತಿಯಾಜ್, ನಾಗರಾಜ್ ಟಿ., ಶೇಖರಪ್ಪ ಬಿ., ತೌಸಿಫ್, ಅಭಿ, ಸಂಜಯ್ ಕುಮಾರ್, ರಹಮತ್ ಉಲ್ಲಾ, ಗೋಪಾಲಕೃಷ್ಣ ಎಸ್., ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಡಾ. ಪ್ರಭಾ ಮಲ್ಲಿಕಾರ್ಜುನ್ ಗೆಲುವಿಗಾಗಿ ಮನೆ – ಮನೆಗಳಿಗೆ ತೆರಳಿ ಪ್ರಚಾರ ನಡೆಸಿದರು.

error: Content is protected !!