Tag: Janathavani

Home Janathavani

ಕೆ.ಎನ್‌.ವೀರಭದ್ರಪ್ಪ

ಚನ್ನಗಿರಿ ತಾಲ್ಲೂಕು ತ್ಯಾವಣಗಿ ಗ್ರಾಮದ ಮೈಸೂರಿನ ವಾಸಿ ದಿ. ಕೊಡಗನೂರು ನಂಜಪ್ಪನವರ ಪುತ್ರ ಕೆ.ಎನ್‌. ವೀರಭದ್ರಪ್ಪ (74) ಇವರು ದಿನಾಂಕ 01-02-2023 ರ ಬುಧವಾರ ಬೆಳಗಿನ ಜಾವ 6.30 ಕ್ಕೆ ಮೈಸೂರಿನಲ್ಲಿ ನಿಧನರಾದರು.

ಕಡ್ಲೆಗುದ್ದು ಕರಿದ್ಯಾಮಣ್ಣ

ಚಿತ್ರದುರ್ಗ ತಾಲ್ಲೂಕು ಕಡ್ಲೆಗುದ್ದು ಗ್ರಾಮದ ದಾವಣಗೆರೆ ಎಸ್‌.ಎಸ್‌.ಬಡಾವಣೆಯ ನಿವಾಸಿ ನಿವೃತ್ತ ಭದ್ರಾ ಶುಗರ್‌ ಕಂಪನಿಯ ನೌಕರರಾದ ಹುಚ್ಚಪ್ಳರ ಕರಿದ್ಯಾಮಣ್ಣನವರು (71) ಇವರು ದಿನಾಂಕ 26.01.2023ರ ಗುರುವಾರ ಬೆಳಿಗ್ಗೆ 9 ಕ್ಕೆ ನಿಧನರಾದರು.

ಲಕ್ಷ್ಮ ಮ್ಮ

ದಾವಣಗೆರೆ ಸಿಟಿ ಚೆಲವಾದಿಕೇರಿಯ ನಿವಾಸಿ ದಿವಂಗತ ಕೊಟ್ರಪ್ಪನವರ ಧರ್ಮಪತ್ನಿ ಶ್ರೀಮತಿ  ಲಕ್ಷ್ಮಮ್ಮ (85) ಅವರು ದಿನಾಂಕ 23.01.2023ರ ಸೋಮವಾರ ಸಂಜೆ 4ಗಂಟೆಗೆ ನಿಧನರಾದರು.

ದಿಲ್ಶಾದ್‌ ಬೇಗಂ

ದಾವಣಗೆರೆ ವಿನೋಬಾನಗರ #4000/2B 2ನೇ ಮೇನ್‌, 12ನೇ ಕ್ರಾಸ್‌, ಬನ್ನೂರು ಮೆಡಿಕಲ್‌ ಶಾಪ್‌ ಹತ್ತಿರದ ವಾಸಿ ಜಿ.ರಾಮಪ್ಪ ಇವರ ಧರ್ಮಪತ್ನಿ ದಿಲ್ಶಾದ್‌ ಬೇಗಂ (68) ಇವರು ದಿನಾಂಕ 22.1.2023ರ ಭಾನುವಾರ ಸಂಜೆ 6 ಗಂಟೆಗೆ ನಿಧನರಾದರು.

ಆನಂದ ರತ್ನಮ್ಮ

ದಾವಣಗೆರೆಯ ಶ್ರೀ ಕಲ್ಪವೃಕ್ಷ ಪ್ರಿಂಟರ್‌ ಮಾಲೀಕರಾದ ಶ್ರೀ ಹೆಚ್. ರಂಗನಾಥ್‌ರವರ ಮಾತೃಶ್ರೀಯವರಾದ ಶ್ರೀಮತಿ ಆನಂದ ರತ್ನಮ್ಮ  ರವರು ದಿನಾಂಕ 22-01-2023ರ ಭಾನುವಾರ ರಾತ್ರಿ 8.30 ಕ್ಕೆ ಹರಿಪಾದ ಸೇರಿದರೆಂದು ತಿಳಿಸಲು ವಿಷಾದಿಸುತ್ತೇವೆ.

ಹಳ್ಳೂರು ಪ್ರಕಾಶ್ ಪಾಟೀಲ್

ದಾವಣಗೆರೆ ಸಿದ್ದವೀರಪ್ಪ ಬಡಾವಣೆ  8ನೇ ಕ್ರಾಸ್,  ಮನೆ ನಂ. 1461/4 ರ ವಾಸಿ  ಶ್ರೀಯುತ ಹಳ್ಳೂರು ಪ್ರಕಾಶ ಪಾಟೀಲ್ ರವರು  ದಿನಾಂಕ  21.01.2023ರ ಶನಿವಾರ ರಾತ್ರಿ 8  ಗಂಟೆಗೆ  ಲಿಂಗೈಕ್ಯರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

ಎಂ.ಹೆಚ್‌. ರಂಗನಾಥಾಚಾರ್‌

ದಾವಣಗೆರೆ ನಿಟುವಳ್ಳಿ ಸಿಂಚನ ಸ್ಕೂಲ್‌ ಎದುರು ವಾಸಿ ಮಳಕೆರೆ ಎಂ.ಹೆಚ್‌ ರಂಗನಾಥಾಚಾರ್‌ (86) ಇವರು ದಿನಾಂಕ 21-1-2023ರ ಶನಿವಾರ ರಾತ್ರಿ 8.25 ಗಂಟೆಗೆ ನಿಧನರಾದರು.

ಮಕ್ಕಳ ಸಂತೆ ಸ್ಫರ್ಧೋತ್ಸವ

ನಗರದ ಅನ್ವೇಷಕರು ಆರ್ಟ್ ಫೌಂಡೇಷನ್ ವತಿಯಿಂದ ಭಾನುವಾರ ನಗರದ ಗುರುಭವನದ ಎದುರು ಮಕ್ಕಳ ಸಂತೆ ಸ್ಪರ್ಧೋತ್ಸವ ಆಚರಿಸಲಾಯಿತು.

ಜೆಡಿಎಸ್‌ನಿಂದ 120 ಟಾರ್ಗೆಟ್

ಜನತಾ ಜಲಧಾರೆ ಮೂಲಕ ಜೆಡಿಎಸ್ ಪಕ್ಷವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲುವ ಸಂಕಲ್ಪ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಟಿ.ಅಸ್ಗರ್ ಹೇಳಿದರು.

ಸಮಾಜವನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ

ವೀರಶೈವ ಲಿಂಗಾಯತರೆಲ್ಲಾ ಒಂದಾದರೆ ಮಾತ್ರ ಶಕ್ತಿ ಪ್ರದರ್ಶನ ಮಾಡಲು ಸಾಧ್ಯವಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ತಮ್ಮ ಇಂಗಿತ ವ್ಯಕ್ತಪಡಿಸಿದರು.

ದಾವಣಗೆರೆ ರಾಜಧಾನಿಯಾಗಿದ್ದರೆ ನಾಡು ಹೆಚ್ಚು ಸುಭಿಕ್ಷ

ದಾವಣಗೆರೆ ರಾಜ್ಯದ ರಾಜಧಾನಿಯಾಗಿದ್ದರೆ ಈ ನಾಡು ಹೆಚ್ಚು ಸುಭಿಕ್ಷವಾಗಿರುತ್ತಿತ್ತು ಎಂದು ಲೇಖಕ, ಕನ್ನಡ ಪರ ಚಿಂತಕರೂ ಆದ ಕೆ.ರಾಜಕುಮಾರ್ ಅಭಿಪ್ರಾಯಿಸಿದರು.