ನಾಳೆ ಕಣ್ಣಿನ ಪರೀಕ್ಷೆ

ದಾವಣಗೆರೆ, ಏ. 26 – ನಗರದ ನೇತ್ರಾಲಯ ಐ ಕೇರ್ ಸೆಂಟರ್‌ನಲ್ಲಿ  ನಾಡಿದ್ದು ದಿನಾಂಕ 28ರ ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ರವರೆಗೆ ಸಕ್ಕರೆ ಕಾಯಿಲೆ ಇರುವ ವರಿಗೆ ಉಚಿತವಾಗಿ ಕಣ್ಣಿನ ಪರೀಕ್ಷೆ ನಡೆಯಲಿದೆ.

error: Content is protected !!