ಶೀಘ್ರ ಸಿರಿಗೆರೆ ಶ್ರೀಗಳಿಂದ ಕೆರೆಗಳ ವೀಕ್ಷಣೆ
ಜಗಳೂರು : 57ಕೆರೆ ತುಂಬಿಸುವ ಯೋಜನೆಯಡಿ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದ್ದು. ಈಗಾಗಾಲೇ 31ಕೆರೆಗಳಿಗೆ ತುಂಗೆ ಭದ್ರೆ ಹರಿದಿದ್ದಾಳೆ. ಇನ್ನು ಒಂದು ವಾರದಲ್ಲಿ ತಾಲ್ಲೂಕಿನ 40 ಕೆರೆಗಳಿಗೆ ನೀರು ಹರಿದು ಬಂದ ನಂತರ ಸಿರಿಗೆರೆ ಶ್ರೀಗಳು ಕೆರೆಗಳ ವೀಕ್ಷಣೆ ಹಾಗೂ ಬಾಗಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ