ಹೊನ್ನಾಳಿ : ಮಳೆಗೆ ಧರೆಗುರುಳಿದ ಮರಗಳು

ಹೊನ್ನಾಳಿ : ಮಳೆಗೆ ಧರೆಗುರುಳಿದ ಮರಗಳು

ಹೊನ್ನಾಳಿ, ಏ. 25 – ಈಚೆಗೆ ಸುರಿದ ಮಳೆ, ಬಿರುಗಾಳಿಯ ಪರಿಣಾಮ ಹೊನ್ನಾಳಿ ತಾಲ್ಲೂಕಿನ ಸೊರಟೂರು, ತುಗ್ಗಲಹಳ್ಳಿ, ಕೆಂಚಿಕೊಪ್ಪ ಮಾರ್ಗದಲ್ಲಿ ಧರೆಗುರುಳಿದ ಮರಗಳನ್ನು ಸೊರಟೂರು ಗ್ರಾ.ಪಂ. ಅಧ್ಯಕ್ಷ ಬಸವನಗೌಡ ಪಾಟೀಲ್ ಬೆಸ್ಕಾಂ ಸಿಬ್ಬಂದಿಯೊಂದಿಗೆ ತೆರವುಗೊಳಿಸಿದರು. 

error: Content is protected !!