Category: ನಿಧನ

Home ನಿಧನ

ಬಸಮ್ಮ ಚನ್ನಬಸಪ್ಪ

ದಾವಣಗೆರೆ ವಾಸಿಯಾದ ದಿವಂಗತ ಹುಂಡೇಕಾರ್ ಚನ್ನಬಸಪ್ಪನವರ ಧರ್ಮಪತ್ನಿಯವರಾದ  ಶ್ರೀಮತಿ ಬಸಮ್ಮ ಚನ್ನಬಸಪ್ಪ ಹುಂಡೇಕಾರ್‌ (ನಾಲತವಾಡ) ಅವರು ಶುಕ್ರವಾರ ಸಂಜೆ 5.45ರ ಸುಮಾರಿಗೆ ನಿಧನರಾದರು.

ಎ.ಎಂ. ರುದ್ರಮ್ಮ

ದಾವಣಗೆರೆ ಸಿಟಿ ವಾಸಿ, ದಿ. ಸಿ.ಎಸ್‌. ಪಾಟೀಲ್‌ ಇವರ ಧರ್ಮಪತ್ನಿ ಶ್ರೀಮತಿ ರುದ್ರಮ್ಮ  ನಿವೃತ್ತ ಶಿಕ್ಷಕರು  ಇವರು, ದಿನಾಂಕ 02.06.2023ರ ಶುಕ್ರವಾರ ಸಂಜೆ 6 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಪುಟ್ಟಣ್ಣರ ರಂಗಸ್ವಾಮಿ

ಹರಿಹರ  ತಾಲ್ಲೂಕು ಜಿಗಳಿ ಗ್ರಾಮದ ವಾಸಿ ಪುಟ್ಟಣ್ಣರ ಲಕ್ಷ್ಮಪ್ಪನವರ ಪುತ್ರರಾದ ಪಿ.ಎಲ್ ರಂಗಸ್ವಾಮಿ (35) ಇವರು ದಿನಾಂಕ 31-05-2023 ರ ಬುಧವಾರ ರಾತ್ರಿ 7-45 ಕ್ಕೆ ನಿಧನರಾದರು.

ವಲಕಲದಿನ್ನಿ ವಿ.ಹೆಚ್. ಅಣ್ಣಪ್ಪ

ದಾವಣಗೆರೆ ಸಿಟಿ ಎಸ್.ಪಿ.ಎಸ್ ನಗರ ಎರಡನೇ ಹಂತದ ವಾಸಿ, ಜಿಲ್ಲಾ ಸವಿತಾ ಸಮಾಜದ ಮಾಜಿ ಅಧ್ಯಕ್ಷ ವಲಕಲದಿನ್ನಿ ವಿ.ಹೆಚ್. ಅಣ್ಣಪ್ಪ (67) ಅವರು ದಿನಾಂಕ : 31-05-2023ರ ಬುಧವಾರ ರಾತ್ರಿ 10 ಗಂಟೆಗೆ ನಿಧನರಾದರು.

ಸುಲೋಚನಮ್ಮ

ದಾವಣಗೆರೆ ಸಿಟಿ ಎಲ್‌ಐಸಿ ಕಾಲೋನಿ ವಾಸಿ,  ಚಿಕ್ಕಂದವಾಡಿ ಸಣ್ಣಗೌಡರ ದಿ. ಈಶ್ವರಪ್ಪನವರ ಪುತ್ರ ಪ್ರೊ. ಎಸ್‌.ಜಿ. ವಿರೂಪಣ್ಣನವರ ಧರ್ಮಪತ್ನಿ  ಶ್ರೀಮತಿ ಸುಲೋಚನ   ಇವರು, ದಿನಾಂಕ 30.5.2023ರ ಮಂಗಳವಾರ ಮಧ್ಯಾಹ್ನ 3 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.  

ಮರಕುಂಟಿ ಮಂಜಮ್ಮ

ಹರಪನಹಳ್ಳಿ ತಾಲ್ಲೂಕು ಜಂಬು ಲಿಂಗನಹಳ್ಳಿ ನಿವಾಸಿ ಎಲೆಬೇತೂರು ಮರಕುಂಟಿ ವಿಜಯಕುಮಾರ ಅವರ ಧರ್ಮಪತ್ನಿ ಶ್ರೀಮತಿ ಮಂಜಮ್ಮ (52)ಇವರು ದಿನಾಂಕ 30.5.2023ರ ಮಂಗಳವಾರ ಸಂಜೆ 6ಕ್ಕೆ ನಿಧನರಾಗಿರುತ್ತಾರೆ.

ಬಸಮ್ಮ ಉಜ್ಜಪ್ಪ ತೆಂಬದ್

ದಾವಣಗೆರೆ ದೇವರಾಜ್‌ ಅರಸ್‌ ಬಡಾವಣೆ, `ಬಿ’ ಬ್ಲಾಕ್‌ ನಿವಾಸಿ ದಿ. ಉಜ್ಜಪ್ಪ ನಾಗಪ್ಪ ತೆಂಬದ್‌ ಅವರ ಧರ್ಮಪತ್ನಿ ಶ್ರೀಮತಿ ಬಸಮ್ಮ ಉಜ್ಜಪ್ಪ ತೆಂಬದ್‌ ಇವರು ದಿನಾಂಕ 30.5.2023ರ ಮಂಗಳವಾರ ಸಂಜೆ 7ಕ್ಕೆ ನಿಧನರಾಗಿರುತ್ತಾರೆ.

ಶಾಮರಾವ್‌ ಜಾಧವ್‌

ದಾವಣಗೆರೆ ಸಿಟಿ ಮಹಾರಾಜ ಪೇಟೆ ವಾಸಿ ಶಿವಾಜಿರಾವ್‌ ಜಾಧವ್‌ ಇವರ ಪುತ್ರ ಯುಬಿಡಿಟಿ ಕಾಲೇಜಿನ ಪ್ರಥಮ ದರ್ಜೆ ಗುಮಾಸ್ತರಾದ ಶಾಮರಾವ್‌ ಜಾಧವ್‌ (58) ಅವರು, ದಿನಾಂಕ 28.5.2023ರ ಭಾನುವಾರ ಸಂಜೆ 6.25ಕ್ಕೆ ನಿಧನರಾದರು.

ಎ.ಪಿ. ಶಶಾಂಕ

ದಾವಣಗೆರೆ ಪಿ.ಜೆ. ಬಡಾವಣೆ ಚರ್ಚ್‌ ರಸ್ತೆ ವಾಸಿ ಶ್ರೀ ಎ.ಪಿ ಶಶಾಂಕ  ಅವರು ದಿನಾಂಕ 28.5.2023ರ ಭಾನುವಾರ ಬೆಳಿಗ್ಗೆ 10.30ಕ್ಕೆ  ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

ಹಿರೇಕೋಗಲೂರು ಮುರುಗೇಂದ್ರಪ್ಪ

ದಾವಣಗೆರೆ ಸಿಟಿ ತರಳಬಾಳು ಬಡಾವಣೆ 2ನೇಮೇನ್, 7ನೇ ಕ್ರಾಸ್‌ ವಾಸಿ ನಿವೃತ್ತ ಶಿಕ್ಷಕರಾದ ಶ್ರೀ ಮುರುಗೇಂದ್ರಪ್ಪ ಇವರು ದಿನಾಂಕ 28.5.2023ರ ಭಾನುವಾರ ಮಧ್ಯಾಹ್ನ 3.30ಕ್ಕೆ ಮೈಸೂರಿನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

ಪಿ. ಸಿ. ಲಕಿ   ದೇವಮ್ಮ

ದಾವಣಗೆರೆ ಸಿಟಿ ಮುನ್ಸಿಪಾಲಿಟಿ ನಿವೃತ್ತ ಹೆಲ್ತ್‌ ಇನ್ಸ್‌ಪೆಕ್ಟರ್‌ ಆದ, ಶ್ರೀ ಮಾರುತಿ ಟೆಕ್ಸ್‌ಟೈಲ್ಸ್‌ನ ಮಾಲೀಕರಾದ ಶ್ರೀ ಸಿದ್ದ ಪದ್ಮಸಾಲಿ ಚನ್ನಮಲ್ಲಪ್ಪನವರ ಧರ್ಮಪತ್ನಿ ಶ್ರೀಮತಿ ಪಿ. ಸಿ. ಲಕಿ   ದೇವಮ್ಮ ಅವರು  ದಿನಾಂಕ 28-05-2023ರ ಭಾನುವಾರ ರಾತ್ರಿ 10.30 ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಇದಾಯತ ಮೌಲಾನ

 ಅಸ್ಸಲಾಮು ಅಲೈಕುಮ್ ರಹಮತುಲ್ಲಾಹಿ ಬರಕಾತುಹ್ ಹಜರತ್ ಅಲ್ಲಾಮ ಮೌಲಾನಾ ಖಾಝಿ ಹಿದಾಯತ್ ರಝಾ ರಾಜವಿ ಸಬ್ ದಿನಾಂಕ 27-5-2023 ಸಮಯ 11:30 ರಾತ್ರಿ ನಿಧಾನವಾಗಿದ್ದಾರೆ