ನಗರದಲ್ಲಿ ಇಂದು ಈಜು ಕ್ರೀಡಾಕೂಟ
ತೋಳಹುಣಸೆ ಬಳಿ ಇರುವ ಪಿಎಸ್‌ಎಸ್ಇಎಂಆರ್ ಶಾಲಾವರಣದಲ್ಲಿ ದಕ್ಷಿಣ ವಲಯ-2 ಸಿಬಿಎಸ್‌ಇ ಮಾಧ್ಯಮ ಶಾಲೆಗಳ ಈಜು ಕ್ರೀಡಾಕೂಟವನ್ನು ನಾಳೆ ದಿನಾಂಕ 9 ರ ಸೋಮವಾರ ಸಂಜೆ 4 ಗಂಟೆಗೆ ಚಾಲನೆ ನೀಡಲಾಗುವುದು ಎಂದು ಶಾಲೆಯ ಕನ್ನಡ ಶಿಕ್ಷಕ ಶಂಕರ್ ನೆಶ್ವಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.