Category: ಓದುಗರ ಪತ್ರ

Home ಓದುಗರ ಪತ್ರ

ತೀವ್ರ ಸೆಖೆಯಲ್ಲೂ ಬೇಕೇ ಸೂಟು-ಬೂಟು..?

ದಾವಣಗೆರೆಯಲ್ಲಿ ಪ್ರಸ್ತುತ ಬಿಸಿಲು 40 ಡಿಗ್ರಿ ದಾಟುತ್ತಿದೆ. ಬಿಸಿ ಬಿಸಿ ಗಾಳಿಯಿಂದ ಜನ ತತ್ತರಿಸುವಂತಾಗುತ್ತಿದೆ. ಹತ್ತಿಯ ಬಟ್ಟೆಗಳನ್ನು ಧರಿಸಿಯೇ ಬಿಸಿಲನ್ನು ತಡೆಯಲಾಗುತ್ತಿಲ್ಲ.

ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಕೊಡಿ

ಬೇಸಿಗೆ ಕಾಲ ಶುರು ವಾಗಿದೆ. ಮನುಷ್ಯರಾದ ನಮಗೆ ಈ ಸೆಕೆ, ಉರಿಬಿಸಿಲು, ಬಾಯಾರಿಕೆ ಇವೆಲ್ಲದರ ದಾಹ ಸಹಿಸಿಕೊಳ್ಳಲು ಆಗುತ್ತಿಲ್ಲ.  ಹಾಗಾದರೆ ಪ್ರಾಣಿ, ಪಕ್ಷಿಗಳ ಗತಿಯೇನು? ಒಮ್ಮೆ ಯೋಚಿಸಿ. 

ನೆರಳು ಕೊಡುವ ಮರಗಳ ನೇತಾರರ ಮನನ

ನಗರದಲ್ಲಿ ಬಿಸಿಲಿನ ಪ್ರಖರತೆಯು ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಮೀರಿಸುವಂತಿದೆ. ಈಗಾಗಲೇ ಅಭಿವೃದ್ಧಿಯ ಹೆಸರಿನಲ್ಲಿ ನೆರಳು ಕೊಡುತ್ತಿದ್ದ ನೂರಾರು ಮರಗಳನ್ನು ಕಡಿದಿದ್ದಾರೆ. 

ರಾಯಣ್ಣ ವೃತ್ತದಲ್ಲಿ ರಸ್ತೆ ದುರಸ್ತಿ ಮಾಡಿ

ನಗರದ  ರಿಂಗ್‌ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆಗೆ ಅಡ್ಡಲಾಗಿ ಯಾವುದೋ ಪೈಪ್ ಲೈನ್ ಹಾಕಲು ನೆಲವನ್ನು ಅಗೆದು ಅದನ್ನು ಮುಚ್ಚಿರುವುದಿಲ್ಲ. ಇದರಿಂದ ಇಲ್ಲಿ ಅಡ್ಡಾಡುವ ವಾಹನ ಸವಾರರಿಗೆ ದೊಡ್ಡ ಸವಾಲಾಗಿದೆ.

ಗಾಜಿನ ಮನೆ ಸ್ವಚ್ಚತೆ ಕಾಪಾಡಿ

ಗಾಜಿನ ಮನೆಯೊಳಗೆ ಕಾಲಿಟ್ಟರೆ ಸಾಕು ಸ್ವಚ್ಛತೆಯು ಮಾಯವಾಗಿ ರುವುದು ಕಂಡು ಬರುತ್ತದೆ. ಸಮರ್ಪಕವಾದ ರೀತಿಯಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಬರುವುದರಲ್ಲಿ ವಿಫಲವಾಗಿದೆ ಎಂಬುದು ಗೋಚರವಾಗುತ್ತದೆ.

ಚುನಾವಣೆ ಸಭೆ, ಮೆರವಣಿಗೆ ನಿಷೇಧ ಮಾಡಿದರೆ ಒಳಿತು

ಹವಾಮಾನ ವರದಿಯ ಪ್ರಕಾರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ 40% ಬಿಸಿಲಿಗಿಂತ ಹೆಚ್ಚಾಗಿ ಬಿಸಿಗಾಳಿ ಬೀಸುವುದರಿಂದ  ಬ್ರೈನ್ ಸ್ಟ್ರೋಕ್ ಆಗಿ ಸಾಯುವ ಸಾಧ್ಯತೆಗಳು ಇವೆ ಎನ್ನುವುದು ತಜ್ಞರ ಅಭಿಪ್ರಾಯ.

ರಾಜ್ಯದಲ್ಲಿ ಕುಟುಂಬ ರಾಜಕಾರಣದ ವಿಜೃಂಭಣೆ

ಕರ್ನಾಟಕ ಲೋಕಸಭಾ ಚುನಾವಣೆಯ ಎಲ್ಲ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಗಮನಿಸಿದಾಗ, ರಾಜಕೀಯ ನಾಯಕರ  ಕುಟುಂಬ ಸದಸ್ಯರಾದ ಅಪ್ಪ-ಮಗ, ಗಂಡ-ಹೆಂಡತಿ, ಅಪ್ಪ-ಮಗಳು, ಭಾವ-ಮೈದುನ ಈ ರೀತಿಯ ಹೆಸರುಗಳು ಚಾಲ್ತಿಯಲ್ಲಿರುವುದು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷದಲ್ಲೂ ಕಂಡು ಬರುತ್ತಿದೆ.

6 ಅಥವಾ 12 ವರ್ಷಕ್ಕೊಮ್ಮೆ ದುಗ್ಗಮ್ಮನ ಜಾತ್ರೆ ನಡೆಯಲಿ…

ಕಳೆದ ದುರ್ಗಾಂಬಿಕಾ ಜಾತ್ರೆಯ ವೇಳೆ ಹಲವಾರು ಬಡವರು ಪಡೆದ ಸಾಲವೇ ಇನ್ನೂ ತೀರಿಸಿಲ್ಲ ಮತ್ತೆ ಜಾತ್ರೆ ಬಂದಿದೆ. ಇದರಿಂದ ಬಡವರಿಗೆ ಕಷ್ಟವಾಗುತ್ತಿದೆ. ಐದು ವರ್ಷಕ್ಕೊಮ್ಮೆ ಜಾತ್ರೆ ಆಚರಿಸುವುದು ಸೂಕ್ತ ಎಂದು ಕಾರ್ಮಿಕ ಮುಖಂಡ ಆವರಗೆರೆ ಉಮೇಶ್‌ ಹೇಳಿರುವುದು ಸ್ವಾಗತಾರ್ಹ.

ಕೂದಲ ರಕ್ಷಣೆಗಾಗಿ ಹೆಲ್ಮೆಟ್‌ಗೆ ವಿನಾಯ್ತಿ ನೀಡಿ

ದಾಖಲೆಯ ರಣಬಿಸಿಲು ದಿನದಿಂದ ದಿನಕ್ಕೆ ಏರುತ್ತಿದೆ. ಬಿಸಿಲಿನ ತಾಪಕ್ಕೆ ಇಡೀ ಕರುನಾಡೆ ಕಾದ ಕಾವಲಿಯಂತಾಗಿದೆ. ಜನರು ಆಗಸದತ್ತ ಮುಖ ಮಾಡಿ ಯಾವಾಗಪ್ಪ ಮಳೆಗಾಲ ಶುರುವಾಗುತ್ತದೆ ಎಂದು ಹಪ ಹಪಿಸುತ್ತಿದ್ದಾರೆ.

ಮುದ್ರಾಂಕ ಶುಲ್ಕ ಏರಿಕೆ ಅವೈಜ್ಞಾನಿಕ..!

ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರ ಮುದ್ರಾಂಕ ಶುಲ್ಕವನ್ನು ಅವೈಜ್ಞಾನಿಕವಾಗಿ ಏರಿಸಿದ್ದು ಬೆಲೆ ಏರಿಕೆಯಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳು ಸೇರಿದಂತೆ, ಕೃಷಿ  ಉಪಕರಣಗಳಿಗೆ ಸಹಾಯಧನ, ಮುಚ್ಚಳಿಕೆ ಪತ್ರ, ಪ್ರಮಾಣ ಪತ್ರಗಳನ್ನು 20 ರೂ.ಗಳ ಅಫಿಡೆವಿಟ್‌ನಲ್ಲಿ ಸಲ್ಲಿಸಲಾಗುತ್ತಿತ್ತು.

ಕುಸಿಯುತ್ತಿರುವ ನೈತಿಕ ಮೌಲ್ಯಗಳು

ಇಂದಿನ ನಮ್ಮ ಜೀವನ ಯಾಂತ್ರಿಕವಾಗಿದೆ, ನಮ್ಮ ನೈತಿಕ ಮೌಲ್ಯಗಳು ನಮ್ಮಿಂದ ದೂರವಾಗುತ್ತಿವೆ, (ಕುಸಿಯುತ್ತಿವೆ) ನಾವು ನಮ್ಮ ಬದುಕನ್ನು ಇಂದಿನ ನಮಗಾಗಿ ಕಾಯಬೇಕು ಮಾತ್ರವಲ್ಲ ನಾಳಿನ ನಮ್ಮ ಸಂತತಿಗಾಗಿ ಕಾಯುವುದಕ್ಕೂ ಬದ್ಧರು ಎಂಬ ಪ್ರಜ್ಞೆಯಿಂದ ವರ್ತಿಸಬೇಕಾಗಿದೆ.

ರಸ್ತೆ ಅಪಘಾತ: ಗಂಟೆಗೆ 19 ಸಾವು, ಪರಿಹಾರ ಏನು ?

ದೇಶದಲ್ಲಿ ರಸ್ತೆ ಅಪಘಾತ ಮತ್ತು ಜನರ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇದಕ್ಕಾಗಿ 2030ರೊಳಗೆ ಶೇ 50 ರಷ್ಟಕ್ಕೆ ತಗ್ಗಿಸುವುದು ಕೇಂದ್ರ ಸರ್ಕಾರದ ಪ್ರಧಾನ ಆದ್ಯತೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರು ಹೇಳಿರುವುದು ಸಂತಸದ ವಿಷಯ.

error: Content is protected !!