
ಎಸ್‍ಜೆಎಂ ಮಹಾವಿದ್ಯಾಲಯದಲ್ಲಿ `ಪ್ರಾಜೆಕ್ಟ್ ಎಕ್ಸ್‌ಫೋ-2022′
ಚಿತ್ರದುರ್ಗ : ನಗರದ ಎಸ್‍ಜೆಎಂ ತಾಂತ್ರಿಕ ಮಹಾವಿದ್ಯಾಲ ಯದಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದ ವತಿಯಿಂದ `ಪ್ರಾಜೆಕ್ಟ್ ಎಕ್ಸ್‌ಫೋ-2022′ ಆಯೋಜಿಸಲಾಗಿತ್ತು. ಪ್ರಾಚಾರ್ಯ ಡಾ. ಭರತ್ ಪಿ.ಬಿ. ಹಾಗೂ ಬಿಎಸ್ ಎನ್‍ಎಲ್ ಉಪವಿಭಾಗೀಯ ಅಭಿಯಂತರರಾದ ಸುನೀತ ಹೆಚ್. ಚಾಲನೆ ನೀಡಿದರು.