ಹೆಚ್‌.ಎಸ್‌. ನಾಗರಾಜ್‌ ಮತ್ತವರ ಅಭಿಮಾನಿಗಳಿಗೆ ಕಾಂಗ್ರೆಸ್‌ ಸ್ವಾಗತ

ಹೆಚ್‌.ಎಸ್‌. ನಾಗರಾಜ್‌ ಮತ್ತವರ ಅಭಿಮಾನಿಗಳಿಗೆ ಕಾಂಗ್ರೆಸ್‌ ಸ್ವಾಗತ

ದಾವಣಗೆರೆ, ಏ. 25- ನಗರದ ರೇಣುಕ ಮಂದಿರದಲ್ಲಿ ನಡೆದ ಹೆಚ್.ಎಸ್. ನಾಗರಾಜ್ ಮತ್ತು ಅಭಿಮಾನಿಗಳ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ಕಾಂಗ್ರೆಸ್‌ನ ಹಿರಿಯ ಮುಖಂಡರುಗಳಾದ ಎನ್.ಜಿ. ಪುಟ್ಟಸ್ವಾಮಿ, ಬಿ.ಹೆಚ್. ವೀರಭದ್ರಪ್ಪ, ದುಮ್ಮಿ ಚಮನ್ ಸಾಬ್, ಗಣೇಶ್ ಹುಲ್ಮನಿ ಇತರರಿದ್ದರು.

error: Content is protected !!