ಸರ್ಕಾರಿ ದರದಲ್ಲಿ ಸಸಿಗಳ ಮಾರಾಟ

ದಾವಣಗೆರೆ, ಜೂ.6- ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ತೆಂಗಿನ ಸಸಿ ಗಳನ್ನು ಸಸ್ಯಾಭಿವೃದ್ಧಿ ಮಾಡಲಾಗಿದ್ದು, ಸರ್ಕಾರಿ  ಮಾರಾಟ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಆಸಕ್ತ ರೈತರು  ತೋಟ ಗಾರಿಕೆ ಕ್ಷೇತ್ರಗಳಲ್ಲಿ  ಮಾರಾಟಕ್ಕೆ ಲಭ್ಯ ವಿರುವ  ಸಸಿಗಳನ್ನು ಪಡೆದುಕೊಳ್ಳಬಹುದು. 

ಹೆಚ್ಚಿನ ಮಾಹಿತಿಗಾಗಿ ಗರಗ ತೋಟ ಗಾರಿಕೆ ಕ್ಷೇತ್ರ, ಚನ್ನಗಿರಿ ಭೈರೇಶಪ್ಪ ಕೆ.ಬಿ. ಮೊ.ಸಂ:  9480647168 ಆವರಗೊಳ್ಳ ತೋಟಗಾರಿಕೆ ಕ್ಷೇತ್ರ, ವಸಂತ ಮೊ.ಸಂ: 7892366326,  ಕಡರನಾಯಕನಹಳ್ಳಿ ತೋಟಗಾರಿಕೆ ಕ್ಷೇತ್ರ, ಅನೂಪ್‌ಚಂದ್ರ ಮೊ.ಸಂ: 9880806762, ವ್ಯಾಸಗೊಂ ಡನಹಳ್ಳಿ ತೋಟಗಾರಿಕೆ ಕ್ಷೇತ್ರ, ಜಗಳೂರು, ಬಸವರಾಜ ಮೊ.ಸಂ: 9663670572,  ಬೇಲಿಮಲ್ಲೂರು ತೋಟಗಾರಿಕೆ ಕ್ಷೇತ್ರ, ಹೊನ್ನಾಳಿ ಮಂಜುನಾಥ ಆರ್.ಎನ್. ಮೊ.ಸಂ:   9972496486, ಬುಳ್ಳಾಪುರ ತೋಟಗಾರಿಕೆ ಕ್ಷೇತ್ರ, ಶಾಂತಮ್ಮ ಮೊ.ಸಂ: 9916478304, ಎಕ್ಕೆಗೊಂದಿ ತೋಟ ಗಾರಿಕೆ ಕ್ಷೇತ್ರ, ಹರಿಹರ (ತಾ), ಪ್ರವೀಣ (9900400406) ತೋಟಗಾರಿಕೆ  ಕ್ಷೇತ್ರದ ಅಧಿಕಾರಿಯವರನ್ನು ಸಂಪರ್ಕಿಸಬಹುದು.

error: Content is protected !!