ಚಿರಸ್ತಹಳ್ಳಿಯಲ್ಲಿ ರಥೋತ್ಸವ

ಚಿರಸ್ತಹಳ್ಳಿಯಲ್ಲಿ ರಥೋತ್ಸವ

ಹರಪನಹಳ್ಳಿ, ಏ. 24 –  ತಾಲ್ಲೂಕಿನ ಚಿರಸ್ತಹಳ್ಳಿ ಗ್ರಾಮದಲ್ಲಿ ಅಪಾರ ಭಕ್ತರೊಂದಿಗೆ ಶ್ರೀ ಆಂಜ ನೇಯ ಸ್ವಾಮಿ ಹಾಗೂ ಶ್ರೀ ಗುರು ಕಳಂಕ ಮಲ್ಲೇಶ್ವರ ಸ್ವಾಮಿಯ ರಥೋತ್ಸವವು ಸಡಗರದಿಂದ ನಿನ್ನೆ ಜರುಗಿತು.

error: Content is protected !!