ಲಿಟ್ಲ್ ಚಾಂಪ್ಸ್ ಶಾಲೆಯಲ್ಲಿ ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನ : ವಿಜೇತ ಮಕ್ಕಳಿಗೆ ಪ್ರಶಸ್ತಿ ವಿತರಣೆ

ಲಿಟ್ಲ್ ಚಾಂಪ್ಸ್ ಶಾಲೆಯಲ್ಲಿ ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನ : ವಿಜೇತ ಮಕ್ಕಳಿಗೆ ಪ್ರಶಸ್ತಿ ವಿತರಣೆ

ದಾವಣಗೆರೆ, ಫೆ. 18 – ಇಲ್ಲಿನ ಡಿಸಿಎಂ ಟೌನ್‌ಶಿಪ್‌ನಲ್ಲಿ ರುವ ಲಿಟ್ಲ್ ಚಾಂಪ್ಸ್ ಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳ ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನದ ವಿಜೇತ ಮಕ್ಕಳಿಗೆ ಪ್ರಶಸ್ತಿ ವಿತರಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿಜಯ ಕುಮಾರ್, ಕಿರಣ್‌ಕುಮಾರ್, ನಿರ್ದೇಶಕರುಗಳಾದ ಶ್ರೀಮತಿ ಸಹನ ವಿಜಯಕುಮಾರ್, ಮುಖ್ಯೋ ಪಾಧ್ಯಾಯರಾದ ಉದಯಕುಮಾರ್, ಬೋಧಕರಾದ ಲೀನಾ ಶಾಮರಾಜ್, ಹೇಮಾವತಿ, ಶಾರದಾ ಕಣ್ಣಾಳ್, ಶಶಿಕಲಾ,  ಸೌಮ್ಯ, ಆರೋಗ್ಯ ಮೇರಿ ಸುಧಾ,  ರಮಾ, ಶಿಲ್ಪಾ ಕಂಠಿ, ಶ್ವೇತಾ, ಅಶ್ವಿನಿ, ಶ್ರೀಮತಿ ಸ್ನೇಹ ಕಿರಣ್‌ಕುಮಾರ್,  ನಾಗವೇಣಿ, ವಿಜಯಲಕ್ಷ್ಮಿ, ಕಾವ್ಯ, ಶೋಭಾ ಹುಲ್ಮನಿ, ಆಶಾ,ಗಂಗಾ, ಲಾವಣ್ಯ, ಭಾಗ್ಯಲಕ್ಷ್ಮಿ, ಆಕಾಶ್, ಅನುರಾಜ್, ಮಹೇಶ್, ಶೋಭಾ, ವೀಣಾ, ಆರ್. ವೀಣಾ, ಸಿಬ್ಬಂದಿ ವರ್ಗದವರು, ಶಾಲಾ ಪೋಷಕರು ಉಪಸ್ಥಿತರಿದ್ದರು.

error: Content is protected !!