ಎಸ್ಸೆಸ್ಸೆಲ್ಸಿ : ಮಾಗನೂರು ಬಸಪ್ಪ ಶಾಲೆಗೆ ಶೇ. 100 ಫಲಿತಾಂಶ

ದಾವಣಗೆರೆ, ಮೇ 9- ನಗರದ ಮಾಗನೂರು ಬಸಪ್ಪ ಪ್ರೌಢಶಾಲೆಯು ಸತತ 8ನೇ ಬಾರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 43 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.100ರಷ್ಟು ಫಲಿತಾಂಶ ತಂದಿದ್ದಾರೆ. ವಿದ್ಯಾರ್ಥಿ
ಕೆ.ಕೆ.ಧನುಷ್ 591 (ಶೇ.94.56) ಅಂಕ ಪಡೆದು ಶಾಲೆಗೆ ಪ್ರಥಮರಾಗಿದ್ದಾರೆ.

error: Content is protected !!