ರಾಣೇಬೆನ್ನೂರು : ಶೇ. 80.91 ಫಲಿತಾಂಶ

ರಾಣೇಬೆನ್ನೂರು, ಮೇ 9 – ತಾಲ್ಲೂಕಿನ ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ ಒಟ್ಟು 83 ಪ್ರೌಢಶಾಲೆಗಳ ಒಟ್ಟು 4613 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದು, 3754 ವಿದ್ಯಾರ್ಥಿಗಳು ಉತ್ತೀರ್ಣರಸಗಿದ್ದಾರೆ. ಶೇಕಡಾ 80.91 ರಷ್ಟು ಫಲಿತಾಂಶ ಬಂದಿದೆ.

error: Content is protected !!