ಕದಳಿ ಮಹಿಳಾ ವೇದಿಕೆಯಿಂದ ಕಾರ್ಮಿಕ ದಿನಾಚರಣೆ

ಕದಳಿ ಮಹಿಳಾ ವೇದಿಕೆಯಿಂದ ಕಾರ್ಮಿಕ ದಿನಾಚರಣೆ

ಹರಿಹರ, ಮೇ 9- ನಗರದ ಕದಳಿ ಮಹಿಳಾ ವೇದಿಕೆಯ ವತಿಯಿಂದ ಕಾರ್ಮಿಕ ದಿನಾಚರಣೆ ಆಚರಣೆ ಮಾಡಲಾಯಿತು. ಈ ವೇಳೆ ಕಾಯಕ ಯೋಗಿಗಳಾದ ಆಟೋ ಚಾಲಕರು ಮತ್ತು ಮಾಲೀಕರಿಗೆ ಕದಳಿ ಮಹಿಳಾ ವೇದಿಕೆಯ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ರೂಪಾ ನಾಗರಾಜ್ ಕುರವತ್ತಿ ವಿಜಯಲಕ್ಷ್ಮಿ, ಸುಧಾ, ಶಕುಂತಲಾ ಅಂಗಡಿ, ಶಕುಂತಲಾ ಪವಾರ್, ಜಯಮ್ಮ, ಪ್ರೇಮಾ ಓಂಕಾರಪ್ಪ, ಅಂಜು ಸುರೇಶ್, ಮಂಗಳಾ, ಸುನೀತಾ ಮಾರವಳ್ಳಿ, ಆಟೋ ಚಾಲಕ ಬೆಂಕಿ ನಾಗರಾಜ್ ಇತರರು ಹಾಜರಿದ್ದರು.

error: Content is protected !!