ಉತ್ತಮ ಬಜೆಟ್

ಉತ್ತಮ ಬಜೆಟ್

ಮಾಯಕೊಂಡ, ಜು.8- ಮುಖ್ಯಮಂತ್ರಿಗಳು ಮಂಡಿಸಿರುವ ಬಜೆಟ್ ಉತ್ತಮ ಬಜೆಟ್ ಆಗಿದೆ. ಸರ್ವಜನಾಂಗದ ಶಾಂತಿಯ ತೋಟದ ಬಜೆಟ್ ಇದಾಗಿದ್ದು, ಕೆಳ ವರ್ಗದವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಮೂಲಕ ಆರ್ಥಿಕತೆಗೆ ಮರು ಜೀವ ನೀಡಲಾಗಿದೆ. ಜನತೆಗೆ ಹೊರೆ ಯಾಗದ ರಾಜ್ಯದ ಸರ್ವತೋ ಮುಖ ಪ್ರಗತಿಗೆ ಪೂರಕವಾದ ಬಜೆಟ್ ಇದಾಗಿದೆ. 


– ಡಾ. ಜಿ. ಎಮ್. ದಿನೇಶ್, ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾಯಕೊಂಡ.

error: Content is protected !!