ಬಿಜೆಪಿ ವೃತ್ತಿಪರರ ಪ್ರಕೋಷ್ಟದ ಸಮಿತಿ ಸದಸ್ಯರಾಗಿ ಜಯಪ್ರಕಾಶ್‌

ಬಿಜೆಪಿ ವೃತ್ತಿಪರರ ಪ್ರಕೋಷ್ಟದ ಸಮಿತಿ ಸದಸ್ಯರಾಗಿ ಜಯಪ್ರಕಾಶ್‌

ದಾವಣಗೆರೆ, ಏ.19- ಬಿಜೆಪಿ ವೃತ್ತಿಪರರ ಪ್ರಕೋಷ್ಠದ ರಾಜ್ಯ ಸಮಿತಿಯ ಸದಸ್ಯರನ್ನಾಗಿ ಕೊಂಡಜ್ಜಿ ಜಯಪ್ರಕಾಶ್ ಅವರನ್ನು ರಾಜ್ಯ ಸಂಚಾಲಕ ಕಿರಣ್ ಕುಮಾರ್ ಅಣ್ಣೀಗೆೆರೆ ನೇಮಕ ಮಾಡಿ ಆದೇಶಿಸಿದ್ದಾರೆ.

error: Content is protected !!