ರಿವೈಂಡಿಂಗ್, ರಿಪೇರಿ ತರಬೇತಿ

ದಾವಣಗೆರೆ, ಮಾ. 5 – ರುಡ್ ಸೆಟ್ ಸಂಸ್ಥೆಯ ವತಿಯಿಂದ ರಿವೈಂಡಿಂಗ್ ಮತ್ತು ರಿಪೇರಿ ಕುರಿತ ತರಬೇತಿಯನ್ನು ಮಾ. 15 ರಿಂದ 30 ದಿನಗಳ ಕಾಲ ಉಚಿತ ವಾಗಿ ನೀಡಲು ಆರ್ಜಿ ಆಹ್ವಾನಿಸ ಲಾಗಿದೆ.  ಅರ್ಜಿ ಸಲ್ಲಿಸಲು  ಮಾ.10  ಕೊನೆಯ ದಿನ. ಹೆಚ್ಚಿನ ಮಾಹಿತಿ ಗಾಗಿ ದೂ.ಸಂಖ್ಯೆ: 97409 82585, 93801 62042, 91138 80324 ಗೆ ಸಂಪರ್ಕಿಸ ಬಹುದೆಂದು ರುಡ್‍ಸೆಟ್ ಸಂಸ್ಥೆಯ ನಿರ್ದೇಶಕ ರವಿಕುಮಾರ ತಿಳಿಸಿದ್ದಾರೆ.

error: Content is protected !!