ಬೂದಿಹಾಳ್ : ಸಂಭ್ರಮದ ರಥೋತ್ಸವ

ಬೂದಿಹಾಳ್ : ಸಂಭ್ರಮದ ರಥೋತ್ಸವ

ಮಲೇಬೆನ್ನೂರು,  ಏ.18- ಎರೇಬೂದಿಹಾಳ್ ಗ್ರಾಮದ ಶ್ರೀ ಬಸವೇಶ್ವರ ದೇವರ ರಥೋತ್ಸವವು ಗುರುವಾರ ಸಂಜೆ ಶ್ರೀ ಆಂಜನೇಯ ಸ್ವಾಮಿ, ಶ್ರೀ ಮಾರಿಕಾಂಭ, ಶ್ರೀ ದುರ್ಗಮ್ಮ ದೇವರುಗಳು ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. 

ಶಾಸಕ ಬಿ.ಪಿ.ಹರೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು. ರಥೋತ್ಸವದ ವೇಳೆ ಮಳೆ ಸಿಂಚನ ಮಾಡಿದ್ದು, ವಿಶೇಷವಾಗಿತ್ತು. ಶುಕ್ರವಾರ ಓಕುಳಿ ಇರುತ್ತದೆ.

error: Content is protected !!