ವಿಪ್ರ ವಟು ಶಿಕ್ಷಣ ಶಿಬಿರ

ದಾವಣಗೆರೆ, ಮೇ 1 – ತಾಲ್ಲೂಕು ಬ್ರಾಹ್ಮಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ವಿಪ್ರ ವಟು ಶಿಕ್ಷಣ ಶಿಬಿರವನ್ನು ಇದೇ ದಿನಾಂಕ 10 ರಿಂದ ಮೇ 19 ರವರೆಗೆ   ಆಯೋಜಿಸಲಾಗಿದೆ. ವಿವರಕ್ಕೆ ವಿನಾಯಕ ಡಿ ಜೋಶಿ (98441 30834), ಎಸ್. ಗೋಪಾಲದಾಸ್ ಅವರನ್ನು ಸಂಪರ್ಕಿಸಬಹುದು.

error: Content is protected !!