ನಿಟುವಳ್ಳಿ ಶ್ರೀ ಕರಿಯಾಂಬಿಕಾ ದೇವಿಯ ದೊಡ್ಡ ಜಾತ್ರಾ ಮಹೋತ್ಸವ

ನಿಟುವಳ್ಳಿ ಶ್ರೀ ಕರಿಯಾಂಬಿಕಾ ದೇವಿಯ ದೊಡ್ಡ ಜಾತ್ರಾ ಮಹೋತ್ಸವ

ದಾವಣಗೆರೆ, ಏ.27- ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ಕರಿಯಾಂಬಿಕಾ ದೇವಿಯ ಜಾತ್ರಾ ಮಹೋತ್ಸವ ವೈಭವದಿಂದ ಜರುಗಿತು. ಬುಧವಾರ ಅಮ್ಮನವರ ದೊಡ್ಡಜಾತ್ರೆ ನಡೆಯಿತು. ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗ
ಪೆಂಡಾಲ್, ಕರಿಯಾಂಬಿಕಾ ದೇವಿಗೆ ಭಕ್ತರು ಉಡಿ ನೀಡಿರುವುದು

error: Content is protected !!