ಹರಪನಹಳ್ಳಿ: ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ

ಹರಪನಹಳ್ಳಿ: ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ

ಹರಪನಹಳ್ಳಿ, ಮಾ.22- ತಾಲ್ಲೂಕಿನ ಕಾನಹಳ್ಳಿ ಮತ್ತು ನಂದಿಬೇವೂರು ಗ್ರಾಮದ ಬಳಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾಧಿಕಾರಿ ಎಸಿ ಚಿದಾನಂದ ಗುರುಸ್ವಾಮಿ ಮತ್ತು ಸಿಬ್ಬಂದಿ ವರ್ಗದವರು ವಾಹನಗಳ ತಪಾಸಣೆ  ನಡೆಸಿದರು.

error: Content is protected !!