ಶ್ರೀ ಬೀರಲಿಂಗೇಶ್ವರ ಕಾಲೇಜಿಗೆ ಶೇ.92

ದಾವಣಗೆರೆ, ಏ. 18 – ಶ್ರೀ ಬೀರಲಿಂಗೇಶ್ವರ ಪದವಿ ಪೂರ್ವ ಕಾಲೇಜಿಗೆ ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.92ರ ಫಲಿತಾಂಶ ಲಭಿಸಿದೆ.

error: Content is protected !!