ರಾಮನವಮಿ : ಶಾಮನೂರಿನಲ್ಲಿ ವಿಶೇಷ ಪೂಜೆ

ರಾಮನವಮಿ : ಶಾಮನೂರಿನಲ್ಲಿ ವಿಶೇಷ ಪೂಜೆ

ದಾವಣಗೆರೆ, ಏ.17- ರಾಮನವಮಿ ಪ್ರಯುಕ್ತ ಶಾಮ ನೂರಿನ ಶ್ರೀರಾಮ ಮಂದಿರದಲ್ಲಿ ಇಂದು ವಿಶೇಷ ಪೂಜೆ ನಡೆಯಿತು. ಭಕ್ತರಿಗೆ ಪಾನಕ – ಕೋಸಂಬರಿ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

error: Content is protected !!