ಬೇಸಿಗೆ ಚೆಸ್ ತರಬೇತಿ ಶಿಬಿರ

ಬೇಸಿಗೆ ಚೆಸ್ ತರಬೇತಿ ಶಿಬಿರ

ದಾವಣಗೆರೆ, ಏ. 29- ದಾವಣಗೆರೆ ಚೆಸ್ ಕ್ಲಬ್ ವತಿಯಿಂದ 4 ರಿಂದ 15 ವರ್ಷದ ಮಕ್ಕಳಿಗೆ ಬೇಸಿಗೆ ಚೆಸ್ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಚೆಸ್ ಕ್ಲಬ್ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದ್ದಾರೆ.

ಬರುವ ಮೇ 1 ರಿಂದ 15ನೇ ತಾರೀಖಿನವರೆಗೆ ಎಸ್ ಎಸ್ ಭವನದಲ್ಲಿ   ತರಬೇತಿ ಶಿಬಿರಗಳು ನಡೆಯಲಿದೆ. ಆಸಕ್ತರು ಯುವರಾಜ್ (99456 13469) ಮಂಜುಳಾ (7259310197) ತಿಳಿಸಿದ್ದಾರೆ. 

error: Content is protected !!