ನಿಟುವಳ್ಳಿಯ ಶ್ರೀ ಕರಿಯಾಂಬಿಕಾ ದೇವಿ ಜಾತ್ರಾ ಮಹೋತ್ಸವದಲ್ಲಿ ಇಂದು

ನಿಟುವಳ್ಳಿಯ ಶ್ರೀ ಕರಿಯಾಂಬಿಕಾ ದೇವಿ  ಜಾತ್ರಾ ಮಹೋತ್ಸವದಲ್ಲಿ ಇಂದು

ದಾವಣಗೆರೆ – ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ನಿಂದ  ಇಂದಿನಿಂದ ಬರುವ ಮೇ 3 ರವರೆಗೆ ಶ್ರೀ ಕರಿಯಾಂಬಿಕಾ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ. ಇಂದು ಶ್ರೀ ಅಮ್ಮನವರ ವಿಶೇಷ ಅಲಂಕಾರ, ಉಡಿ ತುಂಬುವ ಕಾರ್ಯಕ್ರಮ ಮತ್ತು ಮಹಾಪೂಜೆ ಇದೆ. ನಾಳೆ ಬುಧವಾರ ಶ್ರೀ ಅಮ್ಮನವರ ದೊಡ್ಡಜಾತ್ರೆ ನಡೆಯಲಿದೆ.

error: Content is protected !!