ತಾರೇಹಳ್ಳಿಯಲ್ಲಿ ರಥೋತ್ಸವ

ತಾರೇಹಳ್ಳಿಯಲ್ಲಿ ರಥೋತ್ಸವ

ಜಗಳೂರು, ಮಾ. 20 – ತಾಲ್ಲೂಕಿನ ತಾರೇಹಳ್ಳಿ ಗ್ರಾಮ ದಲ್ಲಿ ಶ್ರೀ ಲಕ್ಷ್ನಿ ರಂಗನಾಥ ಸ್ವಾಮಿ ಮಹಾರಥೋತ್ಸವವು ಇಂದು ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ನೆರವೇರಿತು.

error: Content is protected !!