ಅಪಘಾತ : ಕುಂಬಳೂರಿನ ದ್ಯಾಮಣ್ಣ ಸಾವು

ಅಪಘಾತ : ಕುಂಬಳೂರಿನ ದ್ಯಾಮಣ್ಣ ಸಾವು - Janathavaniಮಲೇಬೆನ್ನೂರು, ಮೇ 27 – ಪಟ್ಟಣದ ಜಿಗಳಿ ಸರ್ಕಲ್‌ನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ರಸ್ತೆ ಅಪಘಾತ ದಲ್ಲಿ ಕುಂಬಳೂರಿನ ಶಿರನಹಳ್ಳಿ ದ್ಯಾಮಣ್ಣ (65)  ಮೃತಪಟ್ಟಿ ದ್ದಾರೆ.  ಪತ್ನಿ, ಇಬ್ಬರು ಪುತ್ರರನ್ನು ಅಗಲಿರುವ ಮೃತರ ಅಂತ್ಯ ಕ್ರಿಯೆಯು ಶುಕ್ರವಾರ ರಾತ್ರಿ ಕುಂಬಳೂರಿನಲ್ಲಿ ನೆರವೇರಿತು. 

error: Content is protected !!