ಜಿ.ಎಂ.ಐ.ಟಿ. ವಿದ್ಯಾರ್ಥಿಗಳಿಗೆ ಬಹುಮಾನ

ಜಿ.ಎಂ.ಐ.ಟಿ.  ವಿದ್ಯಾರ್ಥಿಗಳಿಗೆ ಬಹುಮಾನ

ದಾವಣಗೆರೆ, ಏ. 3 –  ಜಿ.ಎಂ.ಐ.ಟಿ. ತಾಂತ್ರಿಕ ಮಹಾವಿದ್ಯಾಲಯದ ಗಣಕ ಯಂತ್ರ ವಿಭಾಗದ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ತಂಡ  ಕಾರ್‍ಪೂಲ್ (ಪ್ರಣವ್ ವಿ, ಪೂಜಾ ಎಚ್ ಪಿ, ವನಮಾಲಿ ಸೆಡಿಂಬಿ ಮತ್ತು ನವಪ್ರೀತಮ್ ಎನ್) ಇವರು 24 ಮತ್ತು 25ನೇ ಮಾರ್ಚ್ 2023 ರಂದು ಗದಗ ಜಿಲ್ಲೆ ತೋಂಟದಾರ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಡಿಲಿತ್ ಪ್ರೈ. ಲಿಮಿಟೆಡ್ ಅವರ ಸಹಯೋಗದಲ್ಲಿ ಅಯೋಜಿಸಿದ್ದ ಟಿ.ಸಿ.ಇ ಹ್ಯಾಕಥಾನ್ 2023 ರಲ್ಲಿ ಭಾಗವಹಿಸಿ ಎರಡನೇ ಬಹುಮಾನ (20,000 ನಗದು) ಪಡೆದಿದ್ದಾರೆ.

error: Content is protected !!