ನಗರದ ಸಾಯಿಬಾಬಾ ಮಂದಿರದಲ್ಲಿ ರಾಮನವಮಿ ಕೋಸುಂಬರಿ ಪಾನಕ ವಿತರಣೆ

ನಗರದ ಸಾಯಿಬಾಬಾ ಮಂದಿರದಲ್ಲಿ ರಾಮನವಮಿ ಕೋಸುಂಬರಿ ಪಾನಕ ವಿತರಣೆ

ಶ್ರೀ ರಾಮನವಮಿ ಪ್ರಯುಕ್ತ ಎಂ.ಸಿ.ಸಿ. `ಎ’ ಬ್ಲಾಕ್‌ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಇಂದು ಬೆಳಿಗ್ಗೆ 8 ಗಂಟೆಗೆ ಶ್ರೀ ರಾಮನಿಗೆ ವಿಶೇಷ, ಅಲಂಕಾರ, ಪೂಜೆ, ಮಂಗಳಾರತಿ ನಂತರ ಪ್ರಸಾದ (ಕೋಸುಂಬರಿ ಪಾನಕ) ವಿತರಿಸಲಾಗುವುದು ಎಂದು ಶ್ರೀ ಸಾಯಿ ಟ್ರಸ್ಟ್ ಕಾರ್ಯದರ್ಶಿ ಎಂ. ಶಿವಪ್ಪ ತಿಳಿಸಿದ್ದಾರೆ.

error: Content is protected !!