ರನ್ನರ್‌ ಆಫ್‌ ಸ್ಥಾನ ಪಡೆದ ಕರ್ನಾಟಕ ಬ್ಯಾಸ್ಕೆಟ್‌ಬಾಲ್‌ ಬಾಲಕಿಯರ ತಂಡ

ರನ್ನರ್‌ ಆಫ್‌ ಸ್ಥಾನ ಪಡೆದ ಕರ್ನಾಟಕ ಬ್ಯಾಸ್ಕೆಟ್‌ಬಾಲ್‌ ಬಾಲಕಿಯರ ತಂಡ

ದಾವಣಗೆರೆ, ಏ. 17 – ನಗರದ ಜವಳಿ ವ್ಯಾಪಾರಿ ಬಿ.ಎಸ್‌. ಚನ್ನಬಸಪ್ಪ ಅಂಡ್‌ ಸನ್ಸ್‌ ಮಾಲೀಕ ಬಿ.ಸಿ. ಉಮಾಪತಿ ಮತ್ತು ಮಾಜಿ ಸಚಿವ ವಿ. ಸೋಮಣ್ಣ ಅವರ ಮೊಮ್ಮಗಳು ಕು. ಖುಷಿ ನವೀನ್‌ ಅವರು ಕರ್ನಾಟಕ ಬ್ಯಾಸ್ಕೆಟ್‌ಬಾಲ್‌ ಬಾಲಕಿಯರ ತಂಡದ ನಾಯಕಿಯಾಗಿ ಪ್ರತಿನಿಧಿಸಿ, 383 ಯೂತ್‌ ನ್ಯಾಷನಲ್‌ ಬಾಸ್ಕೆಟ್‌ಬಾಲ್‌ ಚಾಂಪಿನ್‌ಶಿಪ್‌ನಲ್ಲಿ ಕರ್ನಾಟಕ ತಂಡ ರನ್ನರ್‌ ಆಫ್‌ ಸ್ಥಾನ ಪಡೆದಿರುವುದಲ್ಲದೇ, ಬೆಸ್ಟ್‌ ಶೂಟರ್‌ ಆಗಿಯೂ ಆಯ್ಕೆಯಾಗಿದ್ದಾರೆ.

error: Content is protected !!