ದಾವಣಗೆರೆ ವಾಸಿ, ಹಿರಿಯ ತೆರಿಗೆ ಸಲಹೆಗಾರರಾದ ಶ್ರೀ ಹೋಲೂರು ಬಸವರಾಜಪ್ಪನವರ ಧರ್ಮಪತ್ನಿ ಶ್ರೀಮತಿ ಲಲಿತಾ ಅವರು ದಿನಾಂಕ 23.05.2023ರ ಮಂಗಳವಾರ ಬೆಳಿಗ್ಗೆ 8.31ಕ್ಕೆ ನಿಧನರಾದರೆಂದು ಎಂದು ತಿಳಿಸಲು ವಿಷಾದಿಸುತ್ತೇವೆ. ಮೃತರ ಅಂತ್ಯಕ್ರಿಯೆಯನ್ನು ಅಂದೇ ಸಂಜೆ 6.30ಕ್ಕೆ ಶಾಮನೂರು ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
May 2, 2024