ಕೊಕ್ಕನೂರಿನಲ್ಲಿಂದು ಹನುಮಪ್ಪನ ಕಾರ್ತಿಕೋತ್ಸವ

ಕೊಕ್ಕನೂರಿನಲ್ಲಿಂದು ಹನುಮಪ್ಪನ ಕಾರ್ತಿಕೋತ್ಸವ

ಮಲೇಬೆನ್ನೂರು ಸಮೀಪದ ಶ್ರೀಕ್ಷೇತ್ರ ಕೊಕ್ಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿಯ ಕಡೇ ಕಾರ್ತಿಕೋತ್ಸವ ಮತ್ತು ಅಶ್ವೋತ್ಸವವು ಇಂದು ಸಂಜೆ ಜರುಗಲಿದೆ.

error: Content is protected !!