ನಗರದಲ್ಲಿ ಇಂದು ವಿಶ್ವ ನೃತ್ಯ ಪ್ರದರ್ಶನ

ನಮನ ಅಕಾಡೆಮಿ ಮತ್ತು ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ   ಐ.ಕ್ಯೂ.ಎ.ಸಿ. ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ ಅಡಿಯಲ್ಲಿ ವಿಶ್ವ ನೃತ್ಯ ದಿನ – 2024 ಅಂಗವಾಗಿ ಭರತ ನಾಟ್ಯಂನ ನಟುವಾಂಗಂ ಮತ್ತು ದಶವಿಧ ಅಡುವುಗಳು ಬಗ್ಗೆ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಯನ್ನು ಎ.ವಿ.ಕೆ. ಕಾಲೇಜು ಸಭಾಂಗಣದಲ್ಲಿ ಇಂದು ಬೆಿಳಿಗ್ಗೆ 11 ಕ್ಕೆ ಏರ್ಪಡಿಸಲಾಗಿದೆ.

ಡಾ.ಎಂ.ಜಿ. ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಶ್ರೀಮತಿ ಕಮಲಾ ಸೊಪ್ಪಿನ್‌ ಅಧ್ಯಕ್ಷತೆ ವಹಿಸುವರು. ಕು. ಪೂಜಾ ರುದ್ರೇಶ್‌ ಢಗೆ ಮತ್ತು ತಂಡ, ರಾಣೇಬೆನ್ನೂರು ಮತ್ತು ನಮನ ಅಕಾಡೆಮಿ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯುವುದು.

error: Content is protected !!