ಮುಂಗಾರು ನಿರೀಕ್ಷೆಯಲ್ಲಿ…

ಮುಂಗಾರು ನಿರೀಕ್ಷೆಯಲ್ಲಿ…

ಮುಂಗಾರು ಉತ್ತಮವಾಗಬಹುದೆಂಬ ಆಶಾಭಾವನೆ ಕೃಷಿಕರಲ್ಲಿದೆ. ಅಲ್ಲಲ್ಲಿ ಮಳೆಯ ಸಿಂಚನವೂ ಆಗುತ್ತಿದೆ.  ಹರಪನಹಳ್ಳಿ ತಾಲ್ಲೂಕು ದುಗ್ಗಾವತಿ ಬಳಿ ರೈತರು ಮುಂಗಾರು ಬಿತ್ತನೆಗೆ ಕೃಷಿ ಭೂಮಿಯನ್ನು ಹದ ಮಾಡಿಕೊಳ್ಳಲಾರಂಭಿಸಿದ್ದಾರೆ. 

error: Content is protected !!