ಹೊನ್ನಾಳಿ : ಇಂದು ಕಾನೂನು ಅರಿವು

ಪುರಸಭೆ ಆವರಣದಲ್ಲಿ ಇಂದು 9.30ಕ್ಕೆ ಪೌರ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆ ತಾಲ್ಲೂಕು ನ್ಯಾಯಾಲಯದ ಆಶ್ರಯದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ನಡೆಯಲಿದೆ.

error: Content is protected !!