ಹೊನ್ನಾಳಿಯಲ್ಲಿ ಇಂದು ರಥೋತ್ಸವ

ಪಟ್ಟಣದ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿಂದು ಬೆಳ್ಳಗ್ಗೆ 9 ಗಂಟೆಗೆ 8 ನೇ ವರ್ಷದ ಬನ್ನಿ ಮಹಾಂಕಾಳಿ ರಥೋತ್ಸವ ನಡೆಯಲಿದೆ.

error: Content is protected !!