ಶಾಮನೂರಿನಲ್ಲಿ ಇಂದು ಕಾರ್ತಿಕೋತ್ಸವ

ಶಾಮನೂರಿನಲ್ಲಿ ಇಂದು ಕಾರ್ತಿಕೋತ್ಸವ

ಶಾಮನೂರಿನ ಶ್ರೀ ಮಾಲಸಾಂಬ ಗಂಗಾಳಮ್ಮ ದೇವಸ್ಥಾನದಲ್ಲಿ ಇಂದು ರಾತ್ರಿ 8.30ಕ್ಕೆ ಕಡೆ ಕಾರ್ತಕೋತ್ಸವ ನಡೆಯಲಿದೆ.  ದೇವಿಗೆ ಬಾಳದಿಂಡಿನ ಕದಲಿ ಪೂಜೆಯೊಂದಿಗೆ ಆಯೋಜಿಸಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಸುರೇಶ್‌ ಚೌಹಾಣ್‌ ತಿಳಿಸಿದರು.

error: Content is protected !!