ದಾವಣಗೆರೆ ಎಸ್ಓಜಿ ಕಾಲೋನಿ ನಿವಾಸಿ #190, `ಬಿ’ ಬ್ಲಾಕ್, 5ನೇ ಕ್ರಾಸ್ ವಾಸಿ ನಿವೃತ್ತ ಅಂಗನವಾಡಿ ಶಿಕ್ಷಕಿ ಮಂಜುಳ (67) ಇವರು ದಿನಾಂಕ 22.04.2024ರ ಸೋಮವಾರ ಬೆಳಿಗ್ಗೆ ನಿಧನರಾದರು. ಸಹೋದರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 23.04.2024ರ ಮಂಗಳವಾರ ಮಧ್ಯಾಹ್ನ 12 ಕ್ಕೆ ಕೆಎಸ್ಆರ್ಟಿಸಿ ಡಿಪೋ ಪಕ್ಕದ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
May 9, 2024