ನಿಟ್ಟೂರಿನಲ್ಲಿ ಇಂದು ರಥೋತ್ಸವ

ನಿಟ್ಟೂರಿನಲ್ಲಿ ಇಂದು ರಥೋತ್ಸವ

ಹರಪನಹಳ್ಳಿ ತಾಲ್ಲೂಕು ನಿಟ್ಟೂರು ಗ್ರಾಮದಲ್ಲಿ ಶ್ರೀ ಗೋದಿ ಗೋಣಿ ಬಸವೇಶ್ವರ ಸ್ವಾಮಿ ರಥೋತ್ಸವವು ಇಂದು ಸಂಜೆ 5 ಗಂಟೆಗೆ ಜರುಗಲಿದೆ ಎಂದು ರುದ್ರೇಶ್‌ ಎತ್ತಿನಹಳ್ಳಿ ತಿಳಿಸಿದ್ದಾರೆ.

error: Content is protected !!