ಹೂವಿನ ಸಸಿ ನೀಡಿ, ಮತಗಟ್ಟೆಗೆ ಆಹ್ವಾನ

ಹೂವಿನ ಸಸಿ ನೀಡಿ, ಮತಗಟ್ಟೆಗೆ ಆಹ್ವಾನ

ಚನ್ನಗಿರಿ, ಮೇ 7- ಚುನಾವಣೆಗೆ ಇಂದು ನಡೆದ ಮತದಾನದ ವೇಳೆ ಇಲ್ಲಿನ ವಿಶೇಷ ಮತಗಟ್ಟೆಗಳಲ್ಲಿ ಮತದಾರರಿಗೆ ಹೂವಿನ ಸಸಿಗಳನ್ನು ನೀಡುವ ಮೂಲಕ ಮತಗಟ್ಟೆಗೆ ಬರಮಾಡಿಕೊಂಡು ಬೀಳ್ಕೊಡಲಾಯಿತು.

error: Content is protected !!