ಗುಡಗೂರಿನಲ್ಲಿ ಕೋಳಿವಾಡ ಮತ ಚಲಾವಣೆ

ಗುಡಗೂರಿನಲ್ಲಿ ಕೋಳಿವಾಡ ಮತ ಚಲಾವಣೆ

ರಾಣೇಬೆನ್ನೂರು,ಮೇ 7- ಮಗ ಶಾಸಕ ಪ್ರಕಾಶ ಕೋಳಿವಾಡ, ಸೊಸೆ ಪೂರ್ಣಿಮಾ ಸೇರಿದಂತೆ ಮಾವ, ಅಳಿಯ, ಮಗಳು ಹಾಗೂ ಮೊಮ್ಮಕ್ಕಳೊಂದಿಗೆ ವಿಧಾನಸಭೆ ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ ಅವರು   ತಮ್ಮ ಹುಟ್ಟೂರು, ತಾಲ್ಲೂಕಿನ ಗುಡಗೂರು ಗ್ರಾಮದಲ್ಲಿಂದು ಮತ ಚಲಾಯಿಸಿದರು.

error: Content is protected !!