6.24 ಕೋಟಿ ರೂ. ಲಾಭ ಗಳಿಸಿದ ಚಿತ್ರದುರ್ಗ ಮರ್ಚೆಂಟ್ಸ್ ಬ್ಯಾಂಕ್‌

ಚಿತ್ರದುರ್ಗ, ಏ. 3-  ಇಲ್ಲಿನ ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ 2023-24ನೇ ಸಾಲಿನಲ್ಲಿ 6.24 ಕೋಟಿ ರೂ. ಲಾಭ ಗಳಿಸಿದೆ. 

ಬ್ಯಾಂಕು 40 ಕೋಟಿ ಸ್ವಂತ ಬಂಡವಾಳ, 189 ಕೋಟಿ ಡಿಪಾಸಿಟ್ ಹೊಂದಿದ್ದು,  122 ಕೋಟಿ ಸಾಲ ನೀಡಿದೆ. 71 ಕೋಟಿ ರೂ.ಗಳನ್ನು ಹೂಡಿಕೆ ಗಳಲ್ಲಿ ತೊಡಗಿಸಿದೆ. ಬ್ಯಾಂಕಿನ ಅನುತ್ಪಾದಕ ಆಸ್ತಿ ಪ್ರಮಾಣವು ಶೇ.0.70 ಇದೆ. ಒಟ್ಟಾರೆ ವ್ಯವಹಾರವು 311 ಕೋಟಿಗಳಿರುತ್ತದೆ ಎಂದು ಬ್ಯಾಂಕಿನ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ ತಿಳಿಸಿರುತ್ತಾರೆ. 

error: Content is protected !!