ಶಿವರಾತ್ರಿ ವಿಶೇಷ ಪೂಜೆ

ಶಿವಕುಮಾರಸ್ವಾಮಿ ಬಡಾವಣೆಯ 2 ನೇ ಮುಖ್ಯರಸ್ತೆಯಲ್ಲಿರುವ ಶ್ರೀ ಈಶ್ವರ-ವಿನಾಯಕ ದೇವಸ್ಥಾನದಲ್ಲಿ ಮಹಾಶಿವ ರಾತ್ರಿ ಪ್ರಯುಕ್ತ ಇಂದು ದೇವರಿಗೆ ಅಭಿ ಷೇಕ, ಸಂಜೆ ವಿಶೇಷ ಹೂವಿನ ಅಲಂಕಾರ ಮತ್ತು ವಿಶೇಷ ಪೂಜೆ ನಡೆಯಲಿದೆ ಎಂದು ಈಶ್ವರ ವಿನಾಯಕ ಟ್ರಸ್ಟ್ ಕಾರ್ಯದರ್ಶಿ ಎನ್.ಎಂ. ಗಿರಿಯಪ್ಪ ತಿಳಿಸಿದ್ದಾರೆ. 

error: Content is protected !!