ಇಂದು ಬೆಳಗ್ಗೆ 7.30ಕ್ಕೆ ರೈಲ್ವೆ ನಿಲ್ದಾಣದ ಆವರಣದಲ್ಲಿ ಚಾಣಕ್ಯ ಪದವಿ ಪೂರ್ವ ಕಾಲೇಜ್ ಹಾಗೂ ಚಾಣಕ್ಯ ಪ್ರಥಮ ದರ್ಜೆ ವಾಣಿಜ್ಯ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕಗಳು ಮತ್ತು ರೈಲ್ವೆ ಪೊಲೀಸ್ ಇಲಾಖೆ ಆಶ್ರಯದಲ್ಲಿ ಸ್ವಚ್ಛತಾ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಶ್ರೀಮತಿ ಲಕ್ಷ್ಮಿ ರೈಲ್ವೆ ಪೋಲಿಸ್ ಇಲಾಖೆ, ಬಿ.ಆರ್.ಟಿ. ಸ್ವಾಮಿ ಪ್ರಾಚಾರ್ಯರು ಮತ್ತು ನಾಗರಾಜ ಶೆಟ್ಟಿ ಇವರಗಳು ಭಾಗವಹಿಸಲಿದ್ದಾರೆ.
November 28, 2024