ಬಿಳಿಚೋಡು : ಇಂದು ಆರೋಗ್ಯ ತಪಾಸಣಾ ಶಿಬಿರ

ಆರೈಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಪ್ರೀತಿ ಆರೈಕೆ ಟ್ರಸ್ಟ್‌ ವತಿಯಿಂದ ಡಾ. ರವಿಕುಮಾರ್‌ ಟಿ.ಜಿ. ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆರೈಕೆ ಕ್ಲಿನಿಕ್‌ ಮತ್ತು ಗುತ್ತಿ ಮೆಡಿಕಲ್ಸ್‌ನಲ್ಲಿ ಇಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಏರ್ಪಡಿಸಲಾಗಿದೆ. 

ವಿವರಕ್ಕೆ ಕ್ಯಾಂಪ್‌ ಮ್ಯಾನೇಜರ್‌ ವಿನೋದ್‌ (9731793463, 84315 41487, 9164465550) ಅವರನ್ನು ಸಂಪರ್ಕಿಸಬಹುದು.

error: Content is protected !!