ಮಹಾರಾಜ ಪೇಟೆ ವಿಠ್ಠಲ ಮಂದಿರ ದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಶ್ರೀ ವಿಠ್ಠಲ ರುಖುಮಾಯಿ ದೇವರ ಮತ್ತು ಶ್ರೀ ಸಂತ ಜ್ಞಾನೇಶ್ವರ ಮಹಾರಾಜ ಸಂಜೀವಿನಿ ಸಮಾಧಿ ಸೋಹಳ ಮಹೋತ್ಸವ ನಡೆಯಲಿದ್ದು, ಇಂದು ಸಂಜೆ 5ಕ್ಕೆ ಪೋತಿ ಸ್ಥಾಪನೆ, ನಗರ ಪ್ರದಕ್ಷಿಣೆ, ಧ್ವಜ ಪೂಜೆ, ರಾತ್ರಿ 8 ಕ್ಕೆ ಸುನಿಲ್ ಜಮಖಂಡಿ ಕೀರ್ತನೆ, ಜಾಗರಣೆ ಇರುತ್ತದೆ.
ಇಂದು ಬೆಳಿಗ್ಗೆ 05ಕ್ಕೆ ಕಾಕಡಾರತಿ, ಭಜನೆ, ಪಾರಾಯಣ, ಹರಿಪಾಠ, 9 ಕ್ಕೆ ರಥೋತ್ಸವ, ದಿಂಡಿ ಉತ್ಸವ, 12 ಕ್ಕೆ ಶ್ರೀ ಸಂತ ಪೂಜಾ, 12.30 ಕ್ಕೆ ಕಲಾವತಿ ಮಹಿಳಾ ಮಂಡಳಿ ಇವರಿಂದ ಪಾವುಲ್ ಭಜನೆ, ಮಹಾಮಂಗಳಾರತಿ 1.15 ಕ್ಕೆ ಅಭಿನಂದನಾ ಕಾರ್ಯಕ್ರಮ, ಶ್ರೀ ಸಂತ ಸಮಾರಾಧನೆ.