ದಾವಣಗೆರೆ, ಆ. 2- ನಗರದ ಜಿಎಂ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಆರ್. ರಾಕೇಶ್ ನೀಲಗುಂದ ಅವರು ಬೆಳಗಾವಿಯಲ್ಲಿ ನಿನ್ನೆ ಜರುಗಿದ ವಿಟಿಯು ವಾರ್ಷಿಕ ಘಟಿಕೋತ್ಸವದಲ್ಲಿ ಪಿಎಚ್ಡಿ ಪದವಿಯನ್ನು ಪಡೆದರು.
ನಗರದ ರಾಮಚಂದ್ರ ನೀಲಗುಂದ ಹಾಗೂ ಶ್ರೀಮತಿ ರತ್ನ ನೀಲಗುಂದ ದಂಪತಿ ಹಿರಿಯ
ಪುತ್ರ ರಾಕೇಶ್, `ಫೈಟೋಕೆಮಿಕಲ್ ಅನಾಲಿಸಿಸ್, ಇನ್ಸಿಲಿಕೋ ಡಾಕಿಂಗ್ ಅಂಡ್ ಮಾಲಿಕ್ಯುಲರ್ ಡೈನಾಮಿಕ್ ಸ್ಟಡಿ ಆನ್ ಆಂಟಿ ಅಲ್ಸರೇಟಿವ್ ಕಾಂಪೌಂಡ್ಸ್ ಆಫ್ ಮುಸ ಪ್ಯಾರಾಡಿಸಿಕ’ ಎಂಬ ವಿಷಯದಲ್ಲಿ ಡಾ.ಹೆಚ್.ಗುರುಮೂರ್ತಿ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.